ಸಿಎಂ ಸಿದ್ದು ಸ್ವಪಕ್ಷದವರ ಆರೋಪಕ್ಕೆ ಉಸಿರೆತ್ತಿಲ್ಲ
Jun 23 2025, 11:46 PM ISTರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಈಗಷ್ಟೇ ಎರಡು ವರ್ಷ ತುಂಬಿದೆ. ಆಗಲೇ ಇದು ಕರ್ನಾಟಕ ಕಂಡ ಅತ್ಯಂತ ಭ್ರಷ್ಟ, ಅದಕ್ಷ ಮತ್ತು ಜನ ವಿರೋಧಿ ಸರ್ಕಾರ ಎಂದು ವಿರೋಧ ಪಕ್ಷಗಳು ಅಲ್ಲ, ಕಾಂಗ್ರೆಸ್ಸಿಗರೇ ಹೇಳುತ್ತಿದ್ದಾರೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶಗೌಡ ವಾಗ್ದಾಳಿ ನಡೆಸಿದ್ದಾರೆ.