• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಧರ್ಮದ ಹೆಸರಲ್ಲಿ ಮೌಢ್ಯತೆ, ಅಂಧಾನುಕರಣೆ ಸಲ್ಲದು: ಪಂಡಿತಾರಾಧ್ಯ ಸ್ವಾಮೀಜಿ

Jan 29 2024, 01:31 AM IST
ಧರ್ಮದ ಹೆಸರಲ್ಲಿ ಮೌಢ್ಯತೆ, ಅಂಧಾನುಕರಣೆ ಸಮಾಜದಲ್ಲಿದೆ. ಅದನ್ನು ನೋವುಂಡವರೆ ಜಾಗೃತಿ ಮೂಡಿಸಿಕೊಂಡು ನಿವಾರಿಸಿಕೊಳ್ಳುವ ಸ್ಥಿತಿ ಇದೆ. ಸುರಕ್ಷಿತ, ಸುಭೀಕ್ಷೆ ವಲಯದಲ್ಲಿರುವವರು ಜನ, ಸಮುದಾಯ ಮೇಲೆತ್ತಲು ಬರುವುದಿಲ್ಲ. ಸಮಾಜದಲ್ಲಿನ ದ್ರೋಹ, ಮೋಸ, ಢಂಬಾಚಾರ, ಅಂಧಾನುಕರಣೆ ಕೊನೆಗೊಳ್ಳಬೇಕೆಂದರೆ ವಿಜ್ಞಾನದಲ್ಲಿ ಧರ್ಮ ಹಾಗೂ ಧರ್ಮದಲ್ಲಿ ವಿಜ್ಞಾನದ ಅಂಶಗಳು ಮಿಳಿತವಾಗಬೇಕು.

ಹುಟ್ಟುಮತ್ತು ಸಾವು ನಡುವಿನ ಕ್ಷಣವೇ ಬದುಕು: ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ

Jan 29 2024, 01:30 AM IST
ಬಾಲ್ಯದಲ್ಲಿ ಹಣ್ಣು, ಯೌವನದಲ್ಲಿ ಹೆಣ್ಣು, ಮುಪ್ಪಿನಲ್ಲಿ ಮಣ್ಣು ಎಂದು ಜೀವನ ಮುಗಿಯುತ್ತದೆ. ದೇಶದ ಋಷಿಗಳು ಬದುಕಿನ ಬಗ್ಗೆ ಸಂಶೋಧಿಸಿದರು. ಬದುಕನ್ನು ಜಗತ್ತು ಅಂದ ಮೇಲೆ ತಿಪ್ಪೆನೂ ಇರುತ್ತದೆ. ಹೂವನ್ನು ಕಾಣುತ್ತದೆ.

ಆಧ್ಯಾತ್ಮ, ಧಾರ್ಮಿಕ ಮನೋಭಾವದಿಂದ ಬದುಕಿನಲ್ಲಿ ಸಂತೃಪ್ತಿ ಸಾಧ್ಯ: ರಂಗಾಪುರ ಸ್ವಾಮೀಜಿ

Jan 28 2024, 01:15 AM IST
ಭಾರತೀಯ ಹಿಂದೂ ಧರ್ಮದ ಸನಾತನ ಸಂಸ್ಕೃತಿಯ ಸಂಪತ್ತುಗಳಾದ ದಾನ ಧರ್ಮ, ಆಧ್ಯಾತ್ಮ, ಧಾರ್ಮಿಕ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ಸಂತೃಪ್ತಿ ಕಾಣಬಹುದು ಎಂದು ತಾಲೂಕಿನ ಕೆರೆಗೋಡಿ-ರಂಗಾಪುರ ಸುಕ್ಷೇತ್ರಾಧ್ಯಕ್ಷ ಗುರುಪರದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ನಾಗರೀಕರ ಹಕ್ಕು, ಕರ್ತವ್ಯಗಳ ಒಟ್ಟು ದಾಖಲೆಯೆ ಸಂವಿಧಾನ: ಶ್ರೀ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ

Jan 28 2024, 01:15 AM IST
ನಾಗರಿಕರ ಹಕ್ಕು ಹಾಗೂ ಕರ್ತವ್ಯಗಳ ಒಟ್ಟು ದಾಖಲೆಗಳೇ ನಮ್ಮ ಸಂವಿಧಾನವಾಗಿದೆ ಎಂದು ಜ್ವಾಲಾಮಾಲಿನಿ ಶಿಕ್ಷಣ ಸಂಸ್ಥೆ ಗೌರವಾಧ್ಯಕ್ಷ ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮಿಸೇನ ಭಟ್ಟಾರಕ ಸ್ವಾಮೀಜಿ ತಿಳಿಸಿದರು.

ಮನುಷ್ಯನ ಬದುಕಿನಲ್ಲಿ ಬದಲಾವಣೆ ಅಗತ್ಯ: ಡಾ. ಗುರುಲಿಂಗ ಸ್ವಾಮೀಜಿ

Jan 26 2024, 01:48 AM IST
ಮನುಷ್ಯನಲ್ಲಿ ಬದಲಾವಣೆ ಅಗತ್ಯವಿದೆ. ಬದುಕಿನಲ್ಲಿ ಹೊಸತನದ ಗಾಳಿ ಬೀಸಬೇಕು. ಮನುಷ್ಯನ ಜೀವನ ನಿಂತ ನೀರಾಗಬಾರದು. ನಿಂತ ನೀರು ದುರ್ನಾತ ಬೀರಿದರೆ ಹರಿಯುವ ನೀರು ಸುವಾಸನೆ ಬೀರುತ್ತಿದೆ. ಪ್ರತಿ ಮಾನವನ ಬದುಕು ಸಹ ಇದಕ್ಕೆ ಹೊರತಲ್ಲ ಎಂದು ಹಾವೇರಿ ಜಿಲ್ಲೆ ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮೀಜಿ ಹೇಳಿದರು.

ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಣೆ: ಸರ್ಪಭೂಷಣ ಸ್ವಾಮೀಜಿ ಅಭಿನಂದನೆ

Jan 26 2024, 01:46 AM IST
ಚಾಮರಾಜನಗರ೧೨ನೇ ಶತಮಾನದ ಕ್ರಾಂತಿ ಪುರುಷ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಸಚಿವ ಸಂಪುಟಕ್ಕೆ ಜಿಲ್ಲಾ ಮಹಾಸಭಾದ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಹೇಳಿದರು.

ಡಾ. ಶಿವಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯ: ಡಾ.ಅಜಯಸಿಂಗ್

Jan 25 2024, 02:01 AM IST
ಸೊನ್ನ ಡಾ. ಶಿವಾನಂದ ಸ್ವಾಮೀಜಿಗಳು ಜೀವನದುದ್ದಕ್ಕೂ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಕಾರ್ಯ ತಾಲೂಕಿನ ಜನತೆಗೆ ಆದರ್ಶಪ್ರಾಯವಾಗಿದೆ. ಮಠದಿಂದ ಘಟ ಬೆಳೆಯಬಾರದು ಘಟದಿಂದ ಮಠ ಬೆಳೆಯಬೇಕು, ಡಾ.ಶಿವಾನಂದ ಶ್ರೀಗಳು ಘಟವಾಗಿ ಮಠವನ್ನು ಬೆಳೆಸುತ್ತ ಬಂದಿದ್ದಾರೆ. ಶ್ರೀಮಠಕ್ಕೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಗೊಳಿಸುವುದಾಗಿ ಶಾಸಕ ಡಾ. ಅಜಯಸಿಂಗ್ ಹೇಳಿದರು.

ಮಕ್ಕಳಲ್ಲಿ ದೇವರ ಕಂಡಿದ್ದ ಶಿವಕುಮಾರ ಶ್ರೀ: ಮಂಜುನಾಥ ಸ್ವಾಮೀಜಿ

Jan 24 2024, 02:04 AM IST
ಬಸವಾದಿ ಪ್ರಥಮರ ಕಾಯಕ ಮತ್ತು ದಾಸೋಹ ಚಿಂತನೆ ಅಳವಡಿಸಿಕೊಂಡು ನಡೆದಾಡುವ ದೇವರೆಂದು ಹೆಗ್ಗಳಿಕೆ ಪಡೆದ ಶ್ರೇಯಸ್ಸು ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ.

ನಾಡು, ನುಡಿ ಬಗ್ಗೆ ಅಭಿಮಾನವಿರಲಿ: ಡಾ.ಶಿವಕುಮಾರ ಸ್ವಾಮೀಜಿ

Jan 24 2024, 02:03 AM IST
ಬೀದರ್‌ನಲ್ಲಿ ನಡೆದ 50 ಕಡೆ ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಗುರುನಾಥ ಕೊಳ್ಳುರು ಚಾಲನೆ. ಕಸಾಪ ಯುವ ಘಟಕದ ನೇತೃತ್ವದಲ್ಲಿ ಕಾರ್ಯಕ್ರಮ

ಶಿವಕುಮಾರ ಸ್ವಾಮೀಜಿ ಆದರ್ಶಗಳು ಅನುಕರಣೀಯ: ಶಾಸಕ

Jan 24 2024, 02:00 AM IST
ದೊಡ್ಡಬಳ್ಳಾಪುರ: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ ಚಿಂತನೆಗಳು ಮತ್ತು ಬದುಕಿನ ಆದರ್ಶಗಳನ್ನು ಪಾಲಿಸುವುದರಿಂದ ಸದೃಢ ಸಮಾಜ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
  • < previous
  • 1
  • ...
  • 100
  • 101
  • 102
  • 103
  • 104
  • 105
  • 106
  • 107
  • 108
  • ...
  • 113
  • next >

More Trending News

Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved