• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳ ಸ್ಥಾಪನೆ ನಿಶ್ಚಿತ-ಸ್ವಾಮೀಜಿ

May 06 2025, 12:18 AM IST
ಭೂಕೈಲಾಸ ಮುಕ್ತಿಮಂದಿರದಲ್ಲಿ ತ್ರಿಕೋಟಿ ಲಿಂಗಗಳ ಸ್ಥಾಪನೆಗೆ ಈಗ ಕಾಲ ಕೂಡಿ ಬಂದಿದೆ. ಶೀಘ್ರದಲ್ಲಿ ತ್ರಿಕೋಟಿ ಲಿಂಗಗಳ ಪ್ರತಿಷ್ಠಾಪನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ನೊಣವಿನಕೇರಿಯ ಕಾಡಸಿದ್ದೇಶ್ವರ ಮಠದ ಕರಿಬಸವ ದೇಸಿಕೇಂದ್ರ ಮಹಾಸ್ವಾಮಿಗಳು ಹೇಳಿದರು.

ಬಸವಣ್ಣ ನುಡಿದಂತೆ ನಡೆದು, ನಡೆದಂತೆ ನುಡಿದವರು: ಸಾಣೇಹಳ್ಳಿಯ ಶಿವಾಚಾರ್ಯ ಸ್ವಾಮೀಜಿ

May 04 2025, 01:36 AM IST
ಬಸವಣ್ಣನವರು ನಿರ್ನಾಮ ಮಾಡಿದ್ದು ಮೌಢ್ಯತೆಯನ್ನು, ಅಜ್ಞಾನವನ್ನು, ಕಂದಾಚಾರವನ್ನು, ಯಾವುದೇ ಸಮಾಜವನ್ನು ದಿಕ್ಕು ತಪ್ಪಿಸುತ್ತದೆಯೋ ಅದೆಲ್ಲವನ್ನು ಕೂಡ ನಿರ್ನಾಮ ಮಾಡಿದರು. ನಿರ್ಮಾಣ ಮಾಡಿದ್ದು, ಎಲ್ಲರೂ ಒಂದಾಗಿ ಬಾಳುವುದು. ಅಜ್ಞಾನವನ್ನು ಕಳೆದುಕೊಂಡು ಸುಜ್ಞಾನಿಗಳಾಗಬೇಕು ಎಂಬ ಅನೇಕ ವಿಚಾರಗಳನ್ನು ಬಿತ್ತಿದರು.

ಜಾತಿ ಕಾಲಂನಲ್ಲಿ ಭೋವಿ, ವಡ್ಡರ್ ಎಂದು ನಮೂದಿಸಲು ಇಮ್ಮಡಿ ಸಿದ್ದರಾಮಯ್ಯಶ್ವರ ಸ್ವಾಮೀಜಿ ಸಲಹೆ

May 04 2025, 01:33 AM IST
ರಾಜ್ಯ ಸರ್ಕಾರ ಒಳಮೀಸಲಾತಿ ಕುರಿತು ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿ ಮೂರು ತಿಂಗಳ ಅವಧಿಯಲ್ಲಿ ವರದಿ ಸಲ್ಲಿಸಲು ಸರ್ಕಾರ ಸೂಚಿಸಿದ ಹಿನ್ನೆಲೆ ಆಯೋಗವು ಸಾರ್ವಜನಿಕರ ಆಕ್ಷೇಪಣೆ ಸಲ್ಲಿಸಲು ತಿಳಿಸಿತ್ತು.

ಧರ್ಮ ಎಂದರೆ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವುದು-ಬೂದೀಶ್ವರ ಸ್ವಾಮೀಜಿ

May 04 2025, 01:33 AM IST
ಧರ್ಮ ಎಂದರೆ ಮತ್ತೊಬ್ಬರನ್ನು ಪ್ರೀತಿಯಿಂದ ಕಾಣುವುದು ಎಂದು ಹೊಸಹಳ್ಳಿ ಬೂದೀಶ್ವರ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ಹೇಳಿದರು.

12ನೇ ಶತಮಾನದಲ್ಲಿ ಅಸಮಾನತೆ ವಿರುದ್ಧ ಕ್ರಾಂತಿ ನಡೆಸಿದ್ದ ಬಸವಣ್ಣ: ಶಿವಾಚಾರ್ಯ ಸ್ವಾಮೀಜಿ

May 04 2025, 01:32 AM IST
ಸಮುದಾಯಗಳನ್ನು ಸಂಘಟಿಸಿ ಭಗವಂತನ ಆರಾಧನೆಗೆ ಬೇಕಾಗಿರುವುದು ನಿಜವಾದ ಭಕ್ತಿಯೇ ಹೊರತು ಆಡಂಬರ ಹಾಗೂ ಶ್ರೀಮಂತಿಕೆಯಲ್ಲ ಎಂಬ ಸತ್ಯ ಸಂದೇಶವನ್ನು ಸಾರಿ ಎಲ್ಲಾ ಜಾತಿ ವರ್ಗಗಳ ಜನರಿಗೆ ಲಿಂಗಾಧರಣೆ ಮಾಡಿಸಿ ಕ್ರಾಂತಿ ಮಾಡುವ ಜೊತೆಗೆ ಕಾಯಕ ತತ್ವದ ಮಹತ್ವವನ್ನು ವಿಶ್ವಕ್ಕೆ ಸಾರಿದರು.

ಶರಣರ ಕ್ರಾಂತಿಯಿಂದ ಸಮಾಜ ಸುಧಾರಣೆ: ಸಿದ್ದಗಂಗಾ ಸ್ವಾಮೀಜಿ

May 04 2025, 01:30 AM IST
ಹನೂರು ತಾಲೂಕಿನ ಹಲಗಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಗುರುಮಲ್ಲೇಶ್ವರ ಮಠವನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಜಿ ಉದ್ಘಾಟನೆ ಮಾಡಿದರು.

ಯಾವ ಭೇದವಿಲ್ಲದೆ ಎಲ್ಲರೂ ಭಕ್ತಿಯಿಂದ ಮುಕ್ತಿ ಕಾಣಬಹುದು: ಶಿವಕುಮಾರ ಹಾಲ ಸ್ವಾಮೀಜಿ

May 03 2025, 12:15 AM IST
ಜಾತಿ, ಮತ, ಧರ್ಮ ಎಂದು ಎಣಿಸದೆ ಸಣ್ಣ ಜಾತಿ, ದೊಡ್ಡಜಾತಿ ಎಂಬ ಭೇದ-ಭಾವಗಳಿಲ್ಲದೆ ಸರ್ವ ಜನರು ದೇವರನ್ನು ಭಕ್ತಿಯಿಂದ ಕಂಡಾಗ ಶಿವ ಸ್ಮರಣೆಯಲ್ಲಿ ಮುಕ್ತಿ ಕಾಣಬಹುದಾಗಿದೆ ಎಂದು ರಾಂಪುರದ ಶ್ರೀ ಸದ್ಗುರು ಶಿವಕುಮಾರ ಹಾಲ ಸ್ವಾಮೀಜಿ ಹೇಳಿದರು.

ದಾವಣಗೆರೆ ಬಸವ ಜಯಂತಿಯ ನಗರಿಯಾಗಲಿ ಎಂದಾಗಲಿ: ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ

May 03 2025, 12:15 AM IST
ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪನವರು ಅಂದಿನ ವಿರಕ್ತಮಠದ ಮಠಾಧೀಶ ಮೃತ್ಯುಂಜಯ ಸ್ವಾಮೀಜಿ ಸೇರಿ ಪ್ರಾರಂಭ ಮಾಡಿದ್ದು ಇತಿಹಾಸವಾಗಿದೆ. ಇನ್ನು ಮುಂದೆ ದಾವಣಗೆರೆಗೆ ಬೆಣ್ಣೆ ನಗರಿ ಎಂದು ಗುರುತಿಸುವ ಬದಲು ಬಸವ ಜಯಂತಿಯ ನಗರಿ ಎಂದು ಗುರುತಿಸಬೇಕು ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.

ಬಸವಣ್ಣರಿಂದ ಸಾಮಾಜಿಕ ಕ್ರಾಂತಿ: ಶಿವಲಿಂಗ ಸ್ವಾಮೀಜಿ

May 02 2025, 12:14 AM IST
ಬಸವಣ್ಣನವರು ತೋರಿದ ಮಾರ್ಗದಲ್ಲಿ ನಡೆದರೆ ಸದ್ಗತಿ ಪಡೆಯಲು ಸಾಧ್ಯ. ಜಗತ್ತಿನ ಬಹುತೇಕ ದಾರ್ಶನಿಕರು ಸಂಸಾರಿಗಳು. ಅವರೆಲ್ಲರೂ ಆಧ್ಯಾತ್ಮಿಕ ಜೀವನವನ್ನು ಪ್ರತಿಪಾದಿಸಿದರು.

ಹಿಂದೂ ಸಂಪ್ರದಾಯದ ಮಠಗಳ ಸೇವೆ ಅಪಾರ: ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

May 02 2025, 12:14 AM IST
ನಾಡಿನ ಹಿಂದೂ ಸಂಪ್ರದಾಯದ ಹಲವು ಮಠಗಳು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಶ್ರೀಮಠದ ಗುರುಪರಂಪರೆ ಯಾವ ರೀತಿ ಜನಮಾನಸದಲ್ಲಿ ಬೇರೂರಿದೆ ಎಂಬುದನ್ನು ನಾನು ಗಮನಿಸಿದೆ. ರಾಜ್ಯದ ಹಲವು ಮಠಗಳ ಪರಂಪರೆಯಲ್ಲಿ ಕುಂದೂರು ರಸ ಸಿದ್ದೇಶ್ವರ ಮಠವು ಒಂದಾಗಿದೆ.
  • < previous
  • 1
  • ...
  • 9
  • 10
  • 11
  • 12
  • 13
  • 14
  • 15
  • 16
  • 17
  • ...
  • 103
  • next >

More Trending News

Top Stories
ರಾಜಣ್ಣ ವಜಾ-ಪಕ್ಷದ ಆಂತರಿಕ ವಿಷಯ: ಸಿದ್ದರಾಮಯ್ಯ ಸ್ಪಷ್ಟನೆ
ರಾಜಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ
ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಬರುವೆ : ಸಂಸದ ಡಾ.ಕೆ.ಸುಧಾಕರ್‌
ಓಟ ನಿಲ್ಲಿಸಿದ ಚಾಂಪಿಯನ್ ಚೆನ್ನ !
ಭಾರತಕ್ಕೆ ಆಗಸ್ಟಲ್ಲೇ ಸ್ವಾತಂತ್ರ್ಯ ಸಿಕ್ಕಿದ್ದೇಕೆ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved