ಬದುಕಿನಲ್ಲಿ ಕಲೆ ಅಳವಡಿಸಿಕೊಂಡಾಗ ಹೃದಯ ಅರಳಿಸುತ್ತದೆ-ಸ್ವಾಮೀಜಿ
Mar 01 2025, 01:06 AM ISTಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ತೊಗಲು ಗೊಂಬೆ ಆಟದ ಭೀಮವ್ವ ಶಿಳ್ಳೇಕ್ಯಾತರ 103 ವರ್ಷದ ಹಿರಿಯ ಜೀವಿಯಾದರೂ ಜೀವನೋತ್ಸಾಹವನ್ನು ಮಾತ್ರ ಕಳೆದುಕೊಂಡಿಲ್ಲ. ಇನ್ನೂ ಆ ಧ್ವನಿಯಲ್ಲಿ ಸುಮಧುರತ್ವ ಇದೆ. ಕಲೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಹೃದಯವನ್ನು ಅರಳಿಸುತ್ತದೆ ಎಂದು ಮುಂಡರಗಿ ತೋಂಟದಾರ್ಯ ಮಠದ ಪೀಠಾಧಿಪತಿ ಜ. ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.