ಜಾತಿಗಣತಿಯಲ್ಲಿ ಪಾರದರ್ಶಕತೆಗೆ ಸ್ಪಟಿಕಪುರಿ ಸ್ವಾಮೀಜಿ ಆಗ್ರಹ
Sep 06 2025, 01:00 AM ISTಒಕ್ಕಲಿಗ ಮತ್ತು ಲಿಂಗಾಯಿತ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಹೆಚ್ಚಾಗಿದ್ದು, ಸರಕಾರ ಮರು ಜಾತಿಗಣತಿ ಮಾಡುವ ವೇಳೆ ವಸ್ತು ನಿಷ್ಠ, ಪಾರದರ್ಶಕತೆ, ಪ್ರಾಮಾಣಿಕತೆಯಿಂದ ಜಾತಿಗಣತಿ ನಡೆಸಬೇಕು ಎಂದು ಸ್ಪಟಿಕಪುರಿ ಸಂಸ್ಥಾನ ಮಠದ ಪೀಠಾಕ್ಷರಾದ ಶ್ರೀನಂಜಾಧೂತ ಸ್ವಾಮಿಜಿ ಹೇಳಿದರು.