ಭಿನ್ನಾಭಿಪ್ರಾಯ ಮರೆತು ಸಂಘಟನೆಗೆ ಆದ್ಯತೆ ನೀಡಿ: ದಯಾನಂದಪುರಿ ಸ್ವಾಮೀಜಿ
Apr 08 2025, 12:30 AM ISTಜನಪರ, ಸಮಾಜಪರ ಚಿಂತನೆ ಮಾಡುವ ದೇವಾಂಗ, ನೇಕಾರ ಸಮಾಜದ ಯುವಶಕ್ತಿಯನ್ನು ಪ್ರೋತ್ಸಾಹಿಸಿ ಬೆಳೆಸುವ ವಿಶಾಲ ಹೃದಯ ನಮ್ಮದಾಗಬೇಕು. ನಾವು ರಾಜಕೀಯ, ಸಾಮಾಜಿಕ, ಆರ್ಥಿಕವಾಗಿ ಪ್ರಬಲರಾಗಬೇಕು ಎಂದು ದಯಾನಂದಪುರಿ ಸ್ವಾಮೀಜಿ ತಿಳಿಸಿದರು.