ವೈಚಾರಿಕ ಭಕ್ತಿಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಶರಣರು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
Aug 26 2025, 02:00 AM ISTಭಕ್ತಿಯ ತಳಹದಿಯಲ್ಲಿ ಸಾಮಾಜ, ಧಾರ್ಮಿಕ ಸುಧಾರಣೆ ತಂದವರು ಬಸವಾದಿ ಶರಣರು. ಶರಣರು ವೈಚಾರಿಕ ಭಕ್ತಿಯ ಮೂಲಕ ಸಮಾನತೆ, ಮಾನವೀಯತೆ, ಜಾತ್ಯತೀತ ಸಮಾಜ ನಿರ್ಮಾಣದಲ್ಲಿ ಅವರ ಸಾರ್ಥಕತೆ ಅಡಗಿತ್ತು ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.