ಮುತ್ಸದ್ದಿಗಳನ್ನು ಅನುಸರಿಸುವಲ್ಲಿ ರಾಜಕಾರಣಿಗಳು ವಿಫಲ: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ
Jul 16 2025, 12:45 AM ISTಹೊಸ ತಲೆಮಾರಿನ ರಾಜಕಾರಣಿಗಳು ಹಿರಿಯ ಮುತ್ಸದ್ದಿಗಳನ್ನು ಅನುಸರಿಸುವ ಪ್ರಯತ್ನಕ್ಕೂ ಮುಂದಾಗುತ್ತಿಲ್ಲ. ಅಭಿವೃದ್ಧಿ ವಿಷಯದಲ್ಲಿ, ಜನಪರವಾದ ಯೋಜನೆ ಜಾರಿಗೊಳಿಸುವಲ್ಲಿ, ರೈತಪರ ನಿಲುವುಗಳನ್ನು ಕೈಗೊಳ್ಳುವಲ್ಲಿ ಹಿಂದಿನ ತಲೆಮಾರಿನ ರಾಜಕಾರಣಿಗಳ ರೀತಿಯಲ್ಲಿ ಬದ್ಧತೆ, ಪ್ರೌಢಿಮೆಯನ್ನು ಪ್ರದರ್ಶಿಸುತ್ತಿಲ್ಲ.