ಏ. 19ರಿಂದ ಕಬ್ಬಿಣಕಂತಿ ಮಠದ ಶಿವಲಿಂಗ ಸ್ವಾಮೀಜಿ ಷಷ್ಟ್ಯಬ್ದ
Apr 19 2025, 12:38 AM ISTರಟ್ಟೀಹಳ್ಳಿ ತಾಲೂಕಿನ ಕಬ್ಬಿಣಕಂತಿ ಮಠದ ಆವರಣದಲ್ಲಿ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಷಷ್ಟ್ಯಬ್ದ ಸಮಾರಂಭ, ಲಿಂ. ಜಯಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಾರಾಧನೆ, ಧರ್ಮ ಜಾಗೃತಿ ಸಮಾರಂಭ, ಮಹಿಳಾ ಜಾಗೃತಿ ಹಾಗೂ ಸರಳ ಸಮೂಹಿಕ ವಿವಾಹ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಏ. 19ರಿಂದ 21ರ ವರೆಗೆ ಜರುಗಲಿದೆ.