ದೇಗುಲ ಸ್ವಾಯತ್ತೆಗೆ ಭಂಗ ತರುವ ಕಾಯ್ದೆ ಬೇಡ: ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ
Feb 06 2025, 11:46 PM ISTದೇವಸ್ಥಾನಗಳು ಸಮಾಜದ ಹೃದಯ. ಬೇಸರ, ಒತ್ತಡ ಇತ್ಯಾದಿಗಳಿಂದ ಭಾರವಾದ ಮನಸ್ಸಿನಿಗೆ ಶಾಂತಿ ಪಡೆಯಲು ದೇವಸ್ಥಾನಕ್ಕೆ ಬರುತ್ತಾರೆ. ಅವರ ಭಾರವನ್ನು ನಿವಾರಿಸಿ, ಶುದ್ಧೀಕರಿಸಿ, ಪುನಃ ಸಮಾಜಕ್ಕೆ ಕಳುಹಿಸುತ್ತದೆ.