ಮಹಾಮಜ್ಜನ ವೇಳೆ ನಿರಂತರ ಸಾತ್ವಿಕ ಭೋಜನ ವ್ಯವಸ್ಥೆ: ಚಾರುಕೀರ್ತಿ ಸ್ವಾಮೀಜಿ
Feb 03 2024, 01:46 AM ISTಅಟ್ಟಳಿಗೆ ನಿರ್ಮಾಣ ಕಾರ್ಯ ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದ್ದು, ಬಳಿಕ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡುವ ಯೋಚನೆ ಇದೆ.ಈ ಬಗ್ಗೆ ಬಳಿಕ ಮಾಹಿತಿ ನೀಡಲಾಗುವುದು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೈಸೂರು ಮಹಾರಾಜರು ಸಭಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು ಕೊನೆಯ ದಿನ ರಾಜ್ಯದ ರಾಜ್ಯಪಾಲರು ಭಾಗವಹಿಸಲಿದ್ದಾರೆ.