ಶ್ರೀರಾಮನ ಆದರ್ಶ ಪಾಲಿಸಿದರೆ ನಮ್ಮ ಜೀವನ ಸಾರ್ಥಕ: ಸ್ವಾಮೀಜಿ
Jan 23 2024, 01:45 AM ISTಚನ್ನಪಟ್ಟಣ ರಸ್ತೆಯ ಭಿಕ್ಷುದ ಮಠದ ಆವರಣದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾನ ಅಂಗವಾಗಿ ಭಕ್ತರು ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೈರಾಮ್, ಶ್ರೀರಾಮ್ ಎಂಬ ಘೋಷಣೆಗಳನ್ನು ಕೂಗುತ್ತಾ ಭಕ್ತಿ ಭಾವ ಮೆರೆದರು. ಮಕ್ಕಳು ರಾಮಾ, ಸೀತಾ, ಲಕ್ಷ್ಮಣರ ವೇಷ ಧರಿಸಿದು ವಿಶೇಷವಾಗಿ ಆಕರ್ಷಿತರಾಗಿದ್ದರು. ನಂತರ ಬಂದ ಭಕ್ತರಿಗೆ ಮಜ್ಜಿಗೆ ಪಾನಕ ಹಾಗೂ ಫಲಹಾರ ನೀಡಲಾಯಿತು.