• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ವಿವೇಕಾನಂದರು ಯುವಕರಿಗೆ ಪ್ರೇರಣೆ: ವೀರೇಶಾನಂದ ಸ್ವಾಮೀಜಿ

Jan 13 2024, 01:32 AM IST
ತುಮಕೂರು ವಿವಿಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನ ಆಚರಣೆ

ಭಾರತೀಯ ಸಂಸ್ಕೃತಿ ಪುರಾತನ ಸಂಸ್ಕೃತಿ: ನಂಜಾವಧೂತ ಸ್ವಾಮೀಜಿ

Jan 13 2024, 01:32 AM IST
ಸಾಮೂಹಿಕ ಅಷ್ಟಲಕ್ಷ್ಮೀ ಪೂಜಾಕಾರ್ಯಕ್ರಮ

ಭಕ್ತಿ ಮಾರ್ಗದಿಂದ ಜೀವನ ಪಾವನ: ಬಸವಲಿಂಗೇಶ್ವರ ಸ್ವಾಮೀಜಿ

Jan 13 2024, 01:30 AM IST
ಮನುಷ್ಯನಾದವನು ಇತರರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಎಲ್ಲರೂ ಭಕ್ತಿ ಮೈಗೂಡಿಸಿಕೊಂಡು ಜೀವನ ಸಾಗಿಸಬೇಕು. ಗ್ರಾಮದಲ್ಲಿ ಸದ್ಯ ಹುಚ್ಚಿರೇಶ್ವರರ ಮೂರ್ತಿ ಸ್ಥಾಪಿಸಿದ್ದೀರಿ. ಮುಂದಿನ ವರ್ಷ ಉಚ್ಚಾಯ ಉತ್ಸವ ಜರುಗಲಿ. ಎರಡ್ಮೂರು ವರ್ಷದಲ್ಲಿ ಹುಚ್ಚಿರೇಶ್ವರ ರಥೋತ್ಸವ ಸಾಗಲಿ.

ಧರ್ಮಸ್ಥಳಕ್ಕೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಭೇಟಿ

Jan 12 2024, 01:45 AM IST
ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿದರು.

ಎಲ್ಲರ ಮನಸ್ಸು, ಭಾವನೆ, ಹೃದಯಗಳು ಒಂದಾಗಲಿ: ಫಕೀರ ಸಿದ್ದರಾಮ ಸ್ವಾಮೀಜಿ

Jan 11 2024, 01:30 AM IST

ಭಾವೈಕ್ಯತೆ ಎಂದರೆ ಎಲ್ಲರ ಮನಸ್ಸುಗಳು, ಭಾವನೆಗಳು, ಹೃದಯಗಳು ಒಂದಾಬೇಕು ಎಂದು ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಮಹಾ ಸಂಸ್ಥಾನಮಠದ ೧೩ನೇ ಪೀಠಾಧಿಪತಿ ಫಕೀರ ಸಿದ್ದರಾಮ ಸ್ವಾಮೀಜಿ ಹೇಳಿದರು.

ರಕ್ತದಾನದಿಂದ ಜೀವದಾನ: ಸದಾಶಿವ ಸ್ವಾಮೀಜಿ

Jan 11 2024, 01:30 AM IST
ಸೋಮವಾರಪೇಟೆ ತಥಾಸ್ತು ಸಂಸ್ಥೆ ಮತ್ತು ಜಿಲ್ಲಾ ರಕ್ತನಿಧಿ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ ರಕ್ತ ದಾನ ಶಿಬಿರ ಉದ್ಘಾಟಿಸಿ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿದರು.

ಶೋಷಿತರ ಜಾಗೃತಿಗೆ ಶ್ರೀರಾಮ, ವಾಲ್ಮೀಕಿ ಸ್ಮರಣೆ: ಪ್ರಸನ್ನಾನಂದ ಸ್ವಾಮೀಜಿ

Jan 10 2024, 01:46 AM IST
ಶ್ರೀಗುರುಪೀಠದಿಂದ ಪ್ರತಿ ವರ್ಷ ಫೆ.8 ಮತ್ತು 9ರಂದು ವಾಲ್ಮೀಕಿ ಜಾತ್ರೆ ಮೂಲಕ ಸಮಾಜ ಬಾಂಧವರಲ್ಲಿ ಇತಿಹಾಸ ಸ್ಮರಿಸುವ, ವೈಚಾರಿಕತೆ ಜಾಗೃತಿ ಮೂಡಿಸಲಾಗುತ್ತಿದೆ. ಅಂಬೇಡ್ಕರ್ ರಚಿತ ಸಂವಿಧಾನದ ಬಗ್ಗೆ ಶೋಷಿತರಲ್ಲಿ ಅರಿವು ಮೂಡಿಸಲಾಗುತ್ತಿದೆ. ಜಾತ್ರೆಯು ಕೇವಲ ಒಂದು ಧಾರ್ಮಿಕ ಕಾರ್ಯಕ್ರಮವೂ ಅಲ್ಲ.

ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಧಾವಿಸಲಿ: ಅಭಿನವ ಚೆನ್ನಬಸವ ಸ್ವಾಮೀಜಿ

Jan 10 2024, 01:45 AM IST

ಆಧುನಿಕ ಯುಗದಲ್ಲಿ ರೈತರು ಎಷ್ಟೇ ಕಷ್ಟ ಬಂದರೂ ಕೃಷಿ ಕ್ಷೇತ್ರ ಮರೆತಿಲ್ಲ. ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಅವರ ಕಷ್ಟಕ್ಕೆ ನೆರವಾಗಬೇಕಿದೆ ಎಂದು ಮಲ್ಲನಕೆರೆ ಮಠದ ಅಭಿನವ ಚೆನ್ನಬಸವ ಸ್ವಾಮೀಜಿ ತಿಳಿಸಿದರು.

ಕಾರ್ಯವನ್ನು ಕರ್ತವ್ಯವಾಗಿ ನಿಭಾಯಿಸಿದರೆ ಪುಣ್ಯ ಪ್ರಾಪ್ತಿ: ಪುತ್ತಿಗೆ ಸ್ವಾಮೀಜಿ

Jan 09 2024, 02:00 AM IST
ಪರ್ಯಾಯ ಪೂರ್ವ ತೀರ್ಥಕ್ಷೇತ್ರಗಳ ಭೇಟಿ ಸಂದರ್ಭದಲ್ಲಿ ನಗರದ ಉಡುಪಿ ಶ್ರೀ ಕೃಷ್ಣ ಭವನ ಹೊಟೇಲಿಗೆ ಭೇಟಿ ನೀಡಿ, ಪಟ್ಟದ ದೇವರಿಗೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು.

ವ್ಯಕ್ತಿತ್ವ ನಿರ್ಮಿಸುವ ಸ್ಮಾರಕಕ್ಕೆ ಅಡೆತಡೆ ಸರಿಯಲ್ಲ: ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

Jan 08 2024, 01:45 AM IST
ರಾಮಕೃಷ್ಣ- ವಿವೇಕಾನಂದ ಭಾವಪ್ರಚಾರ ಪರಿಷತ್ ಆಯೋಜಿಸಿದ್ದ 9ನೇ ವಾರ್ಷಿಕ ಸಮ್ಮೇಳನ
  • < previous
  • 1
  • ...
  • 94
  • 95
  • 96
  • 97
  • 98
  • 99
  • 100
  • 101
  • 102
  • 103
  • next >

More Trending News

Top Stories
ರಾಜಣ್ಣ ವಜಾ-ಪಕ್ಷದ ಆಂತರಿಕ ವಿಷಯ: ಸಿದ್ದರಾಮಯ್ಯ ಸ್ಪಷ್ಟನೆ
ರಾಜಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ
ಅಗ್ನಿಪರೀಕ್ಷೆಯಿಂದ ಶೀಘ್ರ ಹೊರಬರುವೆ : ಸಂಸದ ಡಾ.ಕೆ.ಸುಧಾಕರ್‌
ಓಟ ನಿಲ್ಲಿಸಿದ ಚಾಂಪಿಯನ್ ಚೆನ್ನ !
ಭಾರತಕ್ಕೆ ಆಗಸ್ಟಲ್ಲೇ ಸ್ವಾತಂತ್ರ್ಯ ಸಿಕ್ಕಿದ್ದೇಕೆ?
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved