ವಾಹನಗಳಿಗೆ ವಿಎಲ್‌ಟಿ ಅಳವಡಿಕೆಗೆ ಬೇಕಾಬಿಟ್ಟಿ ಹಣ ವಸೂಲಿ!
Jul 04 2025, 11:47 PM ISTವಿಎಲ್‌ಟಿ ಮತ್ತು ಪ್ಯಾನಿಕ್ ಬಟನ್ ಅಳವಡಿಸಿದ ನಂತರವಷ್ಟೇ ವಾಹನಗಳ ನವೀಕರಣ ಮಾಡಿಸಿಕೊಳ್ಳಬೇಕು, ನವೀಕರಣ ವೇಳೆ ಹೀಗೆ ಅಳವಡಿಸಿದ ಸಾಧನಗಳ ಜಿಎಸ್‌ಟಿ ಬಿಲ್‌ಗಳ ಸಲ್ಲಿಕೆ ಕಡ್ಡಾಯವಾಗಿದೆ. ಆದರೆ, ಧಾರವಾಡದಲ್ಲಿ ಸಾಧನ ಅಳವಡಿಸುತ್ತಿರುವ ಕಂಪನಿ ವಾಹನಗಳ ಮಾಲೀಕರಿಂದ ಹೆಚ್ಚು ಹಣ ಪಡೆದು ಬಿಲ್ ಸಹ ನೀಡದೆ ಮೋಸ ಮಾಡುತ್ತಿದೆ.