ಎಟಿಎಂನಲ್ಲಿ ಕಳವು ಯತ್ನ: 4 ಲಕ್ಷ ಹಣ ಬೆಂಕಿಗಾಹುತಿ
Dec 08 2023, 01:45 AM ISTದಾಬಸ್‌ಪೇಟೆ/ನೆಲಮಂಗಲ: ಗ್ಯಾಸ್ ಕಟರ್ ಬಳಸಿ ಇಬ್ಬರು ದುಷ್ಕರ್ಮಿಗಳು ಎಟಿಎಂನಲ್ಲಿ ಹಣ ಅಪಹರಿಸಲು ಯತ್ನಿಸಿದ್ದು ಸಿಬ್ಬಂದಿಯ ಅಲರ್ಟ್ ಕರೆಯಿಂದ ಓಡಿ ಹೋಗಿದ್ದು, ಸುಮಾರು ಎಂಟಿಎಂನಲ್ಲಿದ್ದ ನಾಲ್ಕೂವರೆ ಲಕ್ಷ ಹಣ ಬೆಂಕಿಗಾಹುತಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಅರಿಶಿನಕುಂಟೆ ಗ್ರಾಮದಲ್ಲಿ ನಡೆದಿದೆ.