ಬ್ರ್ಯಾಂಡ್ ಬೆಂಗಳೂರು ಅನುಷ್ಢಾನಕ್ಕೆ ಬಿಬಿಎಂಪಿ ಹಣ: ತುಷಾರ್
Mar 01 2024, 02:16 AM ISTಬ್ರ್ಯಾಂಡ್ ಬೆಂಗಳೂರಿಗಾಗಿ ಆಯವ್ಯಯದಲ್ಲಿ 1580 ಕೋಟಿ ಮೀಸಲು ಇಡಲಾಗಿದ್ದು, ಇದಕ್ಕಾಗಿ ಎಸ್ಕ್ರೋ ಖಾತೆ ತೆರೆದು ಆದ್ಯತೆ ಮೇರೆಗೆ ಕಾಮಗಾರಿ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.