ಹೋಟೆಲ್, ಮಾಲ್ಗಳಲ್ಲಿ ‘ಪ್ಲೋ ರಿಸ್ಟಿಕ್ಟರ್’ ಕಡ್ಡಾಯ!
Mar 16 2024, 01:51 AM ISTನಗರದಲ್ಲಿ ಮಾಲ್, ವಾಣಿಜ್ಯ ಸಂಕೀರ್ಣಗಳಲ್ಲಿ, ದೇವಸ್ಥಾನ, ಹೋಟೆಲ್, ರೆಸ್ಟೋರೆಂಟ್ ಹಾಗೂ ಸಾರ್ವಜನಿಕ ಸ್ಥಳದಲ್ಲಿನ ಸ್ವಚ್ಛತಾ ನಲ್ಲಿಗಳಿಗೆ ಕಡ್ಡಾಯವಾಗಿ ‘ಪ್ಲೋ ರಿಸ್ಟಿಕ್ಟರ್’ ಬಳಕೆ ಮಾಡುವಂತೆ ಬೆಂಗಳೂರು ಜಲಮಂಡಳಿ ಸೂಚಿಸಿದೆ.