ರಾಮ ಮಂದಿರ ಉದ್ಘಾಟನೆ: ಅಯೋಧ್ಯೆಯಲ್ಲಿ ಹೋಟೆಲ್ ಬಾಡಿಗೆ ಐದು ಪಟ್ಟು ಹೆಚ್ಚಳ
Dec 18 2023, 02:00 AM ISTಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿನ ಹೋಟೆಲುಗಳು, ಲಾಡ್ಜ್‌ಗಳಿಗೆ ಬೇಡಿಕೆ ಏರಿಕೆಯಾಗಿದೆ. ಇದರಿಂದಾಗಿ ನಗರದ ಎಲ್ಲ ಹೋಟೆಲುಗಳ ಬೆಲೆ ಐದು ಪಟ್ಟು ಏರಿಕೆಯಾಗಿದೆ. 2000 ರು. ಇದ್ದ ಬೆಲೆ 10,000 ರು.ಗೆ ಏರಿಕೆಯಾಗಿದೆ.