ಶಾಲಾ ಆವರಣದಲ್ಲಿದ್ದ 5 ಶ್ರೀಗಂಧ ಮರಗಳ ಕಳವುಮಂಡ್ಯದ ಚಾಮುಂಡೇಶ್ವರಿ ನಗರದ 22 ಸೆಕೆಂಡ್ ಸೆಂಚುರಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಸುಮಾರು 5ಕ್ಕೂ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಸಿತ್ತು. ಗುರುವಾರ ರಾತ್ರಿ ಶಾಲಾವರಣಕ್ಕೆ ಲಗ್ಗೆ ಇಟ್ಟ ಐದಾರು ಮಂದಿ ಕಳ್ಳರು ಕಾವಲುಗಾರರನ್ನು ಬೆದರಿಸಿ ಶ್ರೀಗಂಧದ ಮರಗಳನ್ನು ಕದ್ದೊಯ್ದಿದ್ದಾರೆ.