ಕಸಾಯಿಖಾನೆಗೆ ಜಾನುವಾರುಗಳ ಸಾಗಾಣೆ, ಪೊಲೀಸರ ವಶಕ್ಕೆಮೈಸೂರಿನ ಗಾಂಧಿನಗರ ನಿವಾಸಿ ಸೀರಾಜ್, ಅರುಣ್ ಅವರು ಕೆಆರ್ಪೇಟೆಯ ತೆಂಡೆಕೆರೆ ಸಂತೆಯಿಂದ ಕರುಗಳ ಖರೀದಿ ಮಾಡಿ ಮೈಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಕರುಗಳ ತುಂಬಿದ್ದ ಕಾರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾರೆ.