ಮನೆ ಹಿಂಬಾಗಿಲು ಮುರಿದು ಚಿನ್ನಾಭರಣ ಕಳ್ಳತನ..!ಬ್ಯಾಂಕ್ನಲ್ಲಿ ಅಡಮಾನವಿಟ್ಟಿದ್ದ ಚಿನ್ನವನ್ನು ಬಿಡಿಸಿಕೊಂಡು ಬರಲಾಗಿತ್ತು. 40 ಗ್ರಾಂ ಎರಡು ಎಳೆ ಸರ, ಐದು ಗ್ರಾಂ ಚೈನು ಮತ್ತು ಮಗುವಿನ ಎರಡು ಬಳೆಗಳು, ಮಾಟಿ, ಜುಮ್ಕಿ ಸೇರಿದಂತೆ ಒಟ್ಟು ಸುಮಾರು 5 ಲಕ್ಷ ರು. ಬೆಲೆಬಾಳುವ 72 ಗ್ರಾಂ ಚಿನ್ನವನ್ನು ಕಳ್ಳರು ಕಳವು ಆಗಿವೆ.