ವಿಶ್ವಕಪ್ ವೇಳೆ ದಾಳಿ ಬೆದರಿಕೆ: ಪನ್ನುನ್ ವಿರುದ್ಧ ಎನ್ಐಎ ಕೇಸ್ನವದೆಹಲಿ: ಏರ್ ಇಂಡಿಯಾ ಮತ್ತು ಅಹಮದಾಬಾದ್ನ ಮೋದಿ ಕ್ರೀಡಾಂಗಣದ ಮೇಲೆ ನ.19 ರಂದು ದಾಳಿ ಮಾಡುವುದಾಗಿ ಭಯೋತ್ಪಾದಕ ಬೆದರಿಕೆ ಹಾಕಿದ್ದ ಸಿಖ್ ಫಾರ್ ಜಸ್ಟೀಸ್ ಸಂಘಟನೆಯ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ವಿರುದ್ಧ ಎನ್ಐಎ (ಕೇಂದ್ರೀಯ ತನಿಖಾ ದಳ), ಉಗ್ರವಾದಕ್ಕೆ ಸಂಬಂಧಿಸಿದ ಪ್ರಕರಣ ದಾಖಲಿಸಿದೆ.