ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
crime
crime
ಮದ್ಯಕ್ಕೆ ಹಣ ಕೊಡದ ಪುತ್ರನನ್ನೇ ಕೊಂದ!
ಹಣಕ್ಕಾಗಿ ಪೀಡಿಸುತ್ತಿದ್ದ ತಂದೆಯನ್ನು ರೂಂನಲ್ಲಿ ಕೂಡಿ ಹಾಕಿದ್ದ ಮಗ. ಶಾರ್ಟ್ ಗನ್ನಿಂದ ಬಾಗಿಲಿನ ಚಿಲಕಕ್ಕೆ ಗುಂಡು ಹೊಡೆದ ತಂದೆ-ಬಾಗಿಲಿಗೆ ತಾಕಿ ಹಾಲ್ನಲ್ಲಿದ್ದ ಮಗನ ಒಳ ತೊಡೆಗೆ ಬಿದ್ದ ಗುಂಡು. ತೀವ್ರ ರಕ್ತಸ್ರಾಮದಿಂದ ಪುತ್ರ ಸಾವು. ಗುಂಡು ಹೊಡೆದ ತಂದೆ ಸೆರೆ
ನಗರದ ಮಾಣೆಕ್ ಷಾ ಮೈದಾನದಲ್ಲಿ ವೈಭವದ ಗಣರಾಜ್ಯೋತ್ಸವ
ನಗರದ ಮಾಣೆಕ್ ಷಾ ಮೈದಾನದಲ್ಲಿ ವೈಭವದ ಗಣರಾಜ್ಯೋತ್ಸವ
ತಮಿಳುನಾಡಿನ ಹೊಸೂರಲ್ಲಿ ಪಟಾಕಿ ಗೋಡೌನಿಗೆ ಬೆಂಕಿ
ತಮಿಳುನಾಡಿನ ಹೊಸೂರಲ್ಲಿ ಪಟಾಕಿ ಗೋಡೌನಿಗೆ ಬೆಂಕಿ
ಸೈಬರ್ ಅಪರಾಧ ಪತ್ತೆಗೆ ಪೊಲೀಸರಿಗೆ ತರಬೇತಿ: ಡಿಜಿಪಿ
ಸೈಬರ್ ಅಪರಾಧ ಪತ್ತೆಗೆ ಪೊಲೀಸರಿಗೆ ತರಬೇತಿ: ಡಿಜಿಪಿ. ರಾಜ್ಯದ ಎಲ್ಲ ಪೊಲೀಸರನ್ನು ಸೈಬರ್ ಪ್ರಕರಣ ತನಿಖೆ ರೀತಿಯಲ್ಲಿ ಸಶಕ್ತಗೊಳಿಸಲಾಗುತ್ತದೆ: ಅಲೋಕ್ ಮೋಹನ್
ಪ್ರೀ ಸ್ಕೂಲ್ನ 3ನೇ ಮಹಡಿಯಿಂದಬಿದ್ದಿದ್ದ ಮಗು ಚಿಕಿತ್ಸೆ ಫಲಿಸದೆ ಸಾವು
ಪ್ರೀ-ಸ್ಕೂಲ್ನ 3ನೇ ಮಹಡಿಯಿಂದ ಬಿದ್ದಿದ್ದ ಮಗು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬೆಂಗಳೂರಿನ ಹೆಣ್ಣೂರು ವ್ಯಾಪ್ತಿಯ ಚೆಲ್ಲಕೆರೆಯಲ್ಲಿ ನಡೆದಿದೆ.
ತುರೆಮಣೆಯಿಂದ ಕೊಯ್ದು ಪತ್ನಿಯ ಕೊಂದು ಪಾರ್ಕಲ್ಲಿ ಮಲಗಿದ್ದ ಗಂಡ ಸೆರೆ!
ತುರೆಮಣೆಯಿಂದ ಕೊಯ್ದು ಪತ್ನಿಯ ಕೊಂದು ಪಾರ್ಕಲ್ಲಿ ಮಲಗಿದ್ದ ಗಂಡ ಸೆರೆ! ಅಕ್ರಮ ಸಂಬಂಧ ನಡೆದ ಜಗಳದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ತಾವು ನೆಲೆಸಿರುವ ದೇಶದ ಒಪ್ಪಿಗೆ ಪತ್ರ ಕಡ್ಡಾಯ: ಹೈಕೋರ್ಟ್
ಅನಿವಾಸಿ ಭಾರತೀಯರು ಮಗು ದತ್ತು ಪಡೆಯಲು ತಾವು ನೆಲೆಸಿರುವ ದೇಶದ ಒಪ್ಪಿಗೆ ಪತ್ರ ಕಡ್ಡಾಯ: ಹೈಕೋರ್ಟ್
ಬಾರ್ನಲ್ಲಿ ಗುರಾಯಿಸಿ ಬೈದರೌಡಿಯ ಮನೆಗೆ ನುಗ್ಗಿ ಹತ್ಯೆ
ಬಾರ್ನಲ್ಲಿ ಗುರಾಯಿಸಿದ ರೌಡಿ, ಮಾಯಾ ಬಜಾರ್ ನಿವಾಸಿ ಮಿಲ್ಟ್ರಿ ಸತೀಶ್ನನ್ನು ಆತನ ಮನೆಗೇ ನುಗ್ಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಎಟಿಎಂಗೆ ಹಣ ಡೆಪಾಸಿಟ್ಗೆಬರುವವರಿಗೆ ವಂಚನೆ: ಸೆರೆ
ಎಟಿಎಂಗೆ ಹಣ ತುಂಬಿಸಲು ಬರುವವರ ಬಳಿ ಹಣ ಪಡೆದು ಆ್ಯಪ್ ಮೂಲಕ ಹಣ ಹಾಕುವುದಾಗಿ ನಂಬಿಸಿ ಮೋಸ ಮಾಡುತ್ತಿದ್ದ ವೈಮಾನಿಕ ಕಂಪನಿಯ ಮಾಜಿ ನೌಕರನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ.
ಮುದ್ರಾ ಯೋಜನೆ ಹೆಸರಲ್ಲಿ ವಂಚನೆ; ಆರ್ಬಿಐ ನಕಲಿ ಲೆಟರ್ ಹೆಡ್ ಬಳಸಿ ಮೋಸ
ಮುದ್ರಾ ಯೋಜನೆ ಹೆಸರಲ್ಲಿ ವಂಚನೆ; ಆರ್ಬಿಐ ನಕಲಿ ಲೆಟರ್ ಹೆಡ್ ಬಳಸಿ ಮೋಸ
< previous
1
...
243
244
245
246
247
248
249
250
251
...
273
next >
Top Stories
ಮಕ್ಕಳಿಗಾಗಿ ಪರಿಗಣಿಸಬಹುದಾದ 5 ಅತ್ಯುತ್ತಮ ಹೂಡಿಕೆಗಳು
ಬಿಹಾರ ಸರ್ಕಾರ ರಚನೆಗೆ ನಿತೀಶ್ ಸಿದ್ಧತೆ ಶುರು : ನ. 20ಕ್ಕೆ ಬಿಹಾರ ನೂತನ ಸರ್ಕಾರದ ಪ್ರಮಾಣ
ಚೀನಾ ಹಿಂದಿಕ್ಕುವುದು ಅಸಾಧ್ಯವಲ್ಲ : ಮೂರ್ತಿ
ಬೆನ್ಜ್ ಕಾರು ಗ್ರಾಹಕರಲ್ಲಿ ಶೇ.15ರಷ್ಟು ಮಹಿಳೆಯರು
ಪ್ರಾಣಿಗಳ ಸಾವಿಗೆ ಕಾರಣರಾದವರ ಮೇಲೆ ಶಿಸ್ತುಕ್ರಮ