ಲಕ್ಷಾಂತರ ರು. ಬೆಳೆಬಾಳುವ ಟಗರು, ಮೇಕೆ ಕದ್ದು ಕಳ್ಳರು ಪರಾರಿಬೋರೆಮೇಗಲಕೊಪ್ಪಲು ಗ್ರಾಮದ ನರಸಿಂಹೇಗೌಡರ ಪುತ್ರ ಧರ್ಮರಾಜು ಅವರಿಗೆ ಸೇರಿದ 9 ಟಗರು, ವಾತ ಹಾಗೂ ಮೇಕೆಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಕದ್ದ ಟಗರು, ವಾತ ಹಾಗೂ ಮೇಕೆಗಳು ಅಂದಾಜು 2 ಲಕ್ಷಕ್ಕೂ ಅಧಿಕ ಬೆಲೆಬಾಳುತ್ತಿದ್ದವು ಎಂದು ಅಂದಾಜಿಸಲಾಗಿದೆ.