ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ರಾಜ್ ಶೆಟ್ಟಿ ನಟನೆಯ ರೂಪಾಂತರ ಹಾಗೂ ಹೊಸಬರ ರಕ್ತಾಕ್ಷ ಕನ್ನಡ ಸಿನಿಮಾಗಳು ಇಂದು ಬಿಡುಗಡೆ
ರಾಜ್ ಶೆಟ್ಟಿ ನಟನೆಯ ರೂಪಾಂತರ ಹಾಗೂ ಹೊಸಬರ ರಕ್ತಾಕ್ಷ ಸಿನಿಮಾಗಳು ಇಂದು ಬಿಡುಗಡೆಯಾಗುತ್ತಿವೆ.
ಕುಂವೀ ಕಥೆ ಆಧರಿತ ಚಿತ್ರ ನಟರಾಜ್ ಎಸ್ ಭಟ್, ಮಂಜಮ್ಮ ಜೋಗತಿ, ಮಹಾಲಕ್ಷ್ಮೀ ನಟಿಸಿದ ‘ ಕುಬುಸ ಬಿಡುಗಡೆ
ಕುಬುಸ ಚಿತ್ರದ ಟ್ರೈಲರ್ ಬಿಡುಗಡೆ ಇತ್ತೀಚಿಗೆ ನಡೆಯಿತು.
ಅನಂತ್ ಅಂಬಾನಿ ವಿವಾಹದ ವೇಳೆ ಸಖತ್ ಟ್ರೆಂಡಿಂಗ್ ಯಶ್ ಹೊಸ ಹೇರ್ಸ್ಟೈಲ್ಗೆ ಟಾಕ್ಸಿಕ್ ಸ್ಕ್ರಿಪ್ಟೇ ಸ್ಫೂರ್ತಿ
ಯಶ್ ನಟನೆಯ ಟಾಕ್ಸಿಕ್ ಸಿನಿಮಾಕ್ಕಾಗಿಯೇ ಹೊಸ ಹೇರ್ಸ್ಟೈಲ್ ಮಾಡಲಾಗಿದೆಯಂತೆ.
ಬಡವರ ಮಕ್ಕಳು ಕನ್ನಡ ಸಿನಿಮಾ ಮಾಡಬಾರದು, ಮಾಡಲ್ಲ : ನಿರ್ದೇಶಕ ಅರುಣ್ ಅಮುಕ್ತ ಅಳಲು
ಕನ್ನಡ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಬರುತ್ತಿಲ್ಲ ಯಾಕೆ ಎಂಬುದನ್ನು ನಿರ್ದೇಶಕ ಅರುಣ್ ಅಮುಕ್ತ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಕನ್ನಡದ ಬ್ಯಾಕ್ ಬೆಂಚರ್ಸ್ ಚಿತ್ರದಲ್ಲಿ ಭರವಸೆ ಮೂಡಿಸಿದ ಬೆಂಗಳೂರು ಹುಡುಗಿ ಮಾನ್ಯ ಗೌಡ
ನಟಿ ಮಾನ್ಯ ಗೌಡ ತಮ್ಮ ನಟನ ಕನಸುಗಳ ಕುರಿತು ಹೇಳಿಕೊಂಡಿದ್ದಾರೆ.
ಪ್ರಕರಣ ತನಿಖಾ ಹಂತದಲ್ಲಿದೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ
ಪ್ರಕರಣ ತನಿಖಾಆ ಹಂತದಲ್ಲಿದೆ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.
ನಟ ಪ್ರಕಾಶ್ ರೈ ಅವರ ನಿರ್ದಿಗಂತ ರಂಗ ಸಂಸ್ಥೆಯ ಬಗ್ಗೆ ಒಂದು ಕಿರು ನೋಟ.. ಸೀಮಾತೀತ ನಿರ್ದಿಗಂತ
ನಟ ಪ್ರಕಾಶ್ ರೈ ಅವರ ನಿರ್ದಿಗಂತ ರಂಗ ಸಂಸ್ಥೆಯ ಬಗ್ಗೆ ಒಂದು ಕಿರು ನೋಟ..
ವಿಧಾನಸೌಧದಲ್ಲಿ ಬುದ್ಧಿವಂತರ ಆಟ ಎಂದು ಪರಿಗಣಿಸಲಾಗುವ ಚೆಸ್: ಶಾಸಕರು ಚಕ್ಕರ್, ಸ್ಪೀಕರ್ ಹಾಜರ್
ಬುದ್ಧಿವಂತರ ಆಟ ಎಂದು ಪರಿಗಣಿಸಲಾಗುವ ಚದುರಂಗದ ಆಟದಿಂದ ಬುದ್ಧಿವಂತಿಕೆ, ತಾಳ್ಮೆ ಹೆಚ್ಚುತ್ತದೆ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ತಿಳಿಸಿದರು.
ಭಗತ್ ಆಳ್ವ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿರುವ ವಿಷಾದ, ಬೆರಗು ಹುಟ್ಟಿಸುವ ಗಾಢ ಕತೆ ಹೆಜ್ಜಾರು
ಭಗತ್ ಆಳ್ವ, ಗೋಪಾಲಕೃಷ್ಣ ದೇಶಪಾಂಡೆ ನಟಿಸಿರುವ, ಹರ್ಷಪ್ರಿಯ ನಿರ್ದೇಶನದ ಹೆಜ್ಜಾರು ಸಿನಿಮಾದ ವಿಮರ್ಶೆ.
ಶ್ರೀಸಾಮಾನ್ಯನ ಕಥೆಗೆ ಮಾನವೀಯತೆಯ ಸ್ಪರ್ಶ : ಮಧ್ಯಮ ವರ್ಗದ ಲೈಫನ್ನು ಕಣ್ಮುಂದೆ ತರುವ ಸಿನಿಮಾ
ಸಾಲದ ಬಡ್ಡಿ ಜೊತೆಗೆ ರೌಡಿಯ ಬೆದರಿಕೆಯೂ ಸೇರಿ ನಾಯಕನ ಜೀವ, ಜೀವನ ಕತ್ತಿ ಮೇಲಿನ ನಡಿಗೆಯಾಗಿದೆ. ಇಂಥವನ ಬದುಕಿನಲ್ಲಿ ಟರ್ನಿಂಗ್ ಪಾಯಿಂಟ್ ಹೇಗೆ ಬರುತ್ತೆ? ಮುಂದಿನ ಬೆಳವಣಿಗೆಗಳೇನು ಎಂಬುದು ಸಿನಿಮಾದ ಕಥೆ.
< previous
1
...
46
47
48
49
50
51
52
53
54
...
112
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ