ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
entertainment
entertainment
ಭಾ ಮ ಹರೀಶ್ ಪುತ್ರಿ ಪ್ರಿಯಾಂಕಾ ಮತ್ತು ಸಾತ್ವಿಕ್ ವಿವಾಹ
ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಭಾ ಮಾ ಹರೀಶ್ ಪುತ್ರಿಯ ವಿವಾಹ
ತಮಿಳಿನತ್ತ ಹೊರಟ ಶ್ರೀಲೀಲಾ
ತೆಲುಗಿನಲ್ಲಿ ಸೋಲು ಕಾಣುತ್ತಿರುವ ಕನ್ನಡದ ನಟಿ ಶ್ರೀಲೀಲಾ ತಮಿಳು ಚಿತ್ರಗಳತ್ತ ಮುಖ ಮಾಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಾನ್ವಿತಾ ಕಾಮತ್- ಅರುಣ್
ಟಗರು ಪುಟ್ಟಿ ಮಾನ್ವಿತಾ ಹಾಗೂ ಮ್ಯೂಸಿಕ್ ಪ್ರೊಡ್ಯೂಸರ್ ಅರುಣ್ ಮದುವೆ ಕಳಸದ 500 ವರ್ಷ ಹಳೆಯ ವೆಂಕಟರಮಣ ದೇವಾಲಯದಲ್ಲಿ ನಡೆದಿದೆ.
18 ವರ್ಷಗಳ ನಂತರ ಕನ್ನಡಕ್ಕೆ ಬಂದ ಮಲಯಾಳಂ ನಟ ಮನೋಜ್
ರಂಗಸ್ಥಳ ಚಿತ್ರದ ಶೀರ್ಷಿಕೆ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಯಿತು. ಈ ಚಿತ್ರದ ಮೂಲಕ 18 ವರ್ಷಗಳ ನಂತರ ಮಲಯಾಳಂ ನಟ ಕನ್ನಡಕ್ಕೆಬಂದಿದ್ದಾರೆ.
ಫ್ಯಾಮಿಲಿ ಡ್ರಾಮಾದಲ್ಲಿ ನಾನು ಸುಳ್ಳು ಬುರುಕಿ: ಸಿಂಧೂ ಶ್ರೀನಿವಾಸ ಮೂರ್ತಿ
ಕುತೂಹಲ ಹುಟ್ಟಿಸಿರುವ ಫ್ಯಾಮಿಲಿ ಡ್ರಾಮಾ ಸಿಸಿನಿಮಾದಲ್ಲಿ ಸುಳ್ಳಿಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ನಟಿ, ನಿರ್ದೇಶಕಿ ಸಿಂಧೂ ಶ್ರೀನಿವಾಸ ಮೂರ್ತಿ ಹೇಳಿದ್ದಾರೆ.
ಕಾಂಗರೂ ಚಿತ್ರಕ್ಕೆ ಯೂಟರ್ನ್ ಪ್ರೇರಣೆ
ಆದಿತ್ಯ, ರಂಜನಿ ರಾಘವನ್ ನಟನೆಯ ಕಾಂಗರೂ ಸಿನಿಮಾ ನಾಳೆ ಅಂದರೆ ಮೇ3ಕ್ಕೆ ಬಿಡುಗಡೆಯಾಗಲಿದೆ.
ದೇಹವಷ್ಟೇ ಹೆಣ್ಣಿನ ಐಡೆಂಟಿಟಿ ಅಲ್ಲ: ಚೈತ್ರಾ ಆಚಾರ್
ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಫೋಟೋ ಶೂಟ್ ಮಾಡಿಸಿರುವ ಟೋಬಿ ಹುಡುಗಿ ಚೈತ್ರಾ ಆಚಾರ್
ಕೊರಗಜ್ಜನ ದೇವಸ್ಥಾನದಲ್ಲಿ ಹೆಸರು ಬದಲಿಸುವ ಸಲಹೆ ಸಿಕ್ಕಿತು: ಧೀರೇನ್
ರಾಜ್ ಮೊಮ್ಮಗ ಧೀರೇನ್ ತಮ್ಮ ಹೆಸರಿನೊಂದಿಗೆ ತಾತನ ಹೆಸರನ್ನೂ ಸೇರಿಸಿ ಧೀರೇನ್ ಆರ್ ರಾಜ್ಕುಮಾರ್ ಆಗಿದ್ದಾರೆ. ಇದಕ್ಕೆ ಮಂಗಳೂರಿನ ಕೊರಗಜ್ಜ ದೇವಾಲಯದ ಒಂದು ಘಟನೆ ಕಾರಣವಂತೆ.
ಕುಮಾರವ್ಯಾಸನ ಕಾವ್ಯದ ಮುಂದೆ ಯಾವ ಬಾಹುಬಲಿ ಸಿನಿಮಾವೂ ಇಲ್ಲ!
ಕುಮಾರ ವ್ಯಾಸ ಮೊದಲ ನಿರ್ದೇಶಕ, ಮೊದಲ ಸ್ಕ್ರಿಪ್ಟ್ ರೈಟರ್. ಆತನ ಕಾವ್ಯದ ಮುಂದೆ ಯಾವ ಬಾಹುಬಲಿ ಸಿನಿಮಾವೂ ಇಲ್ಲ ಎಂಬ ಚರ್ಚೆ ಜಾಸ್ತಿ ಪ್ರೀತಿ ಸಿನಿಮಾ ಕಾರ್ಯಕ್ರಮದಲ್ಲಿ ನಡೆಯಿತು.
ಕಡಲಾಳದಲ್ಲಿ ಸಂಯುಕ್ತಾ ಹೆಗ್ಡೆಗೆ ಪ್ರಪೋಸ್ ಮಾಡಿದ ಹುಡುಗ
ಕಿರಿಕ್ ಪಾರ್ಟಿಯ ನಟಿ ಸಂಯುಕ್ತಾ ಹೆಗ್ಡೆ ಅವರು ತಮ್ಮ ಪ್ರಪೋಸ್ ಕತೆಯನ್ನು ಹೇಳಿಕೊಂಡಿದ್ದಾರೆ.
< previous
1
...
47
48
49
50
51
52
53
54
55
...
93
next >
Top Stories
ನಾನು ಸೂಸೈಡ್ ಬಾಂಬರ್ ಆಗಲು ಸಿದ್ಧನಿದ್ದೇನೆ: ಜಮೀರ್
ತೆರಿಗೆ ಸಂಗ್ರಹ ಗುರಿಯಲ್ಲಿ ಒಂದು ರುಪಾಯಿಯೂ ಕಡಿಮೆ ಆಗಬಾರದು : ಸಿಎಂ
ಪಿಯು ಟಾಪರ್ಗಳಿಬ್ಬರಿಗೆ ಜಮೀರ್ 5 ಲಕ್ಷ ರು. , ಸ್ಕೂಟಿ ಉಡುಗೊರೆ!
ಒಳಮೀಸಲು: ನಾಳೆಯಿಂದ ಮನೆ-ಮನೆ ಸಮೀಕ್ಷೆ
ಉತ್ತರದ ಮೂರು ಜಿಲ್ಲೆಯಲ್ಲಿ 41 ಡಿ.ಸೆ.ಗಿಂತ ಅಧಿಕ ಬಿಸಿಲು