ಶಾಂತಿ ಮಾತುಕತೆಗಾಗಿ ಭಾರತಕ್ಕೆ ಪಾಕ್ ದುಂಬಾಲುಭಾರತದ ವಿರುದ್ಧ ಉಗ್ರರನ್ನು ಛೂಬಿಟ್ಟು ದಾಳಿ ಮಾಡಿಸಿದ್ದಲ್ಲದೆ ಅಣ್ವಸ್ತ್ರ ತೋರಿಸಿ ಪೌರುಷ ಪ್ರದರ್ಶಿಸಿ ಕೊನೆಗೆ ಕದನ ವಿರಾಮಕ್ಕಾಗಿ ಅಂಗಲಾಚಿದ್ದ ಪಾಕಿಸ್ತಾನ ಇದೀಗ, ಉಭಯ ದೇಶಗಳ ನಡುವೆಯಿರುವ ಸಮಸ್ಯೆಗಳ ಪರಿಹಾರಕ್ಕೆ ಮಾತುಕತೆಗೆ ಬರುವಂತೆ ಭಾರತದೆದುರು ಗೋಗರೆಯತೊಡಗಿದೆ.