24 ಕೋಟಿ ಪಾಕಿಗಳಿಗೆ ಸಿಂಧೂ ಜಲ ಒಪ್ಪಂದ ಶಾಕ್ : ಕುಡಿವ ನೀರು, ಕೃಷಿಗೆ ಭಾರತದ ನದಿಗಳೇ ಜೀವಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಬಲಿಪಡೆದ ಉಗ್ರದಾಳಿಯ ಮರುದಿನವೇ, ಉಗ್ರಪೋಷಕ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಮೊದಲ ಹೆಜ್ಜೆಯಿಟ್ಟಿರುವ ಭಾರತ, ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿದೆ.