ಪಂಜಾಬಲ್ಲಿ ಪಾಕ್ ಬೆಂಬಲಿತ 2 ಉಗ್ರ ಜಾಲ ಪತ್ತೆ, 13 ಜನ ಸೆರೆ : ಬಂಧಿತರಿಂದ ಭಾರೀ ಶಸ್ತ್ರಾಸ್ತ್ರ ವಶಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಬೆಂಬಲಿತ ಎರಡು ಖಲಿಸ್ತಾನಿ ಉಗ್ರ ಜಾಲವನ್ನು ಬಯಲಿಗೆಳೆಯುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರಿಂದ ಭಾರೀ ಪ್ರಮಾಣ ಶಸ್ತ್ರಾಸ್ತ್ರ, ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.