ತಮಿಳು ನಟ ವಿಜಯ್ ಸ್ಥಾಪಿಸಿರುವ ವೆಟ್ರಿ ಕಳಗಂ(ಟಿವಿಕೆ)ಪಕ್ಷ ಸಿದ್ಧಾಂತವನ್ನು ಡಿಎಂಕೆ ಮತ್ತು ಎಐಎಡಿಎಂಕೆ ಭಾರೀ ಟೀಕಿಸಿವೆ. ‘ಇದು ತಮ್ಮ ಪಕ್ಷದ ಸಿದ್ಧಾಂತದ ನಕಲು’ ಎಂದು ಡಿಎಂಕೆ ಹೇಳಿದರೆ, ‘ಟಿವಿಕೆ ಹಳೆ ಬಾಟಲ್ನಲ್ಲಿ ಹೊಸ ವೈನ್ನಂತಿದೆ’ ಎಂದು ಎಐಎಡಿಎಂಕೆ ವ್ಯಂಗ್ಯವಾಡಿದೆ.
ವಕ್ಫ್ ಆಸ್ತಿ ವಿವಾದ ಇನ್ನೂ ಎರಡು ಜಿಲ್ಲೆಗಳಲ್ಲಿ ರೈತರ ನಿದ್ದೆಗೆಡಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಯಾದಗಿರಿ ಮತ್ತು ಧಾರವಾಡ ಜಿಲ್ಲೆಯ ರೈತರ ಭೂಮಿಯ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಾಗಿರುವುದು ರೈತರಲ್ಲಿ ಆತಂಕ, ಆಕ್ರೋಶಕ್ಕೆ ಕಾರಣವಾಗಿದೆ.
ಸ್ಪೇನ್ನ ಸಿ295 ಅತ್ಯಾಧುನಿಕ ವಿಮಾನಗಳ ಉತ್ಪಾದನೆ ಇನ್ನು ಭಾರತದಲ್ಲೇ ಆರಂಭವಾಗಲಿದ್ದು, ಇದನ್ನು ಭಾರತದಲ್ಲಿ ನಿರ್ಮಿಸಲಿರುವ ಟಾಟಾ-ಏರ್ಬಸ್ ವಿಮಾನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪ್ಯಾನಿಶ್ ಪ್ರಧಾನಿ ಪೆರ್ವೋ ಸ್ಯಾಂಚೆಜ್ ಇಲ್ಲಿ ಜಂಟಿಯಾಗಿ ಉದ್ಘಾಟಿಸಿದರು.