ಈಶಾನ್ಯದ ವಲಸೆ ಕಾರ್ಮಿಕರಿಗೆ ಕೇರಳ ಹೊಸ ಲವ್ಸ್ಪಾಟ್ ವಾರಕ್ಕೆ 60/70/90 ಗಂಟೆ ಕೆಲಸ, ಉದ್ಯೋಗ ಮತ್ತು ಕೌಟುಂಬಿಕ ಸಮತೋಲನದ ಕುರಿತು ದೇಶವ್ಯಾಪಿ ಉನ್ನತ ವೇತನ ವರ್ಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದರೆ, ಇತ್ತ ಕೇರಳದಲ್ಲಿ ಈಶಾನ್ಯ ರಾಜ್ಯಗಳ ಯುವಕರು ಕರ್ತವ್ಯದ ಸ್ಥಳದಲ್ಲೇ ಪ್ರೀತಿ ಪ್ರೇಮದ ಹಾದಿಯಲ್ಲಿ ಸಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ.