ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಆರೆಸ್ಸೆಸ್ ಈ ಹಿಂದೆ ಮೀಸಲು ವಿರೋಧಿಸಿತ್ತು: ರಾಹುಲ್
‘ಆರ್ಎಸ್ಎಸ್ ಈಗ ತಾನು ಮೀಸಲಾತಿಯ ವಿರುದ್ಧ ಅಲ್ಲ ಎಂದು ಹೇಳುತ್ತಿದ್ದರೂ, ಅದರ ನಾಯಕರು ಈ ಹಿಂದೆ ಮೀಸಲು ವಿರೋಧಿಸುವ ಬಗ್ಗೆ ಮಾತನಾಡಿದ್ದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಮುದ್ದಿನ ಶ್ವಾನ ಸಾವನ್ನಪ್ಪಿದ್ದಕ್ಕೆ 12 ವರ್ಷದ ಬಾಲಕಿ ಆತ್ಮಹತ್ಯೆ
ಮನೆಯಲ್ಲಿ ಸಾಕಿದ ನಾಯಿ, ಬೆಕ್ಕಿನ ಮರಿಗಳೊಂದಿಗೆ ಮನೆಯಲ್ಲಿನ ಮಕ್ಕಳು ಅತೀವ ಪ್ರೀತಿ ಬೆಳೆಸಿಕೊಂಡಿರುತ್ತಾರೆ.
ಮಹಾದೇವ ಬೆಟ್ಟಿಂಗ್ ಆಪ್ ಪ್ರಕರಣ: ನಟ ಸಾಹಿಲ್ ಖಾನ್ ಬಂಧನ
15000 ಕೋಟಿ ರು.ಮೊತ್ತದ ಮಹಾದೇವ ಬೆಟ್ಟಿಂಗ್ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಸೈಬರ್ ಘಟಕದ ವಿಶೇಷ ತನಿಖಾ ತಂಡ (ಎಸ್ಐಟಿ) ಭಾನುವಾರ ಬಂಧಿಸಿದೆ.
ಮತಕ್ಕಾಗಿ ಪ್ರಿಯಾಂಕಾರಿಂದ‘ ಗಾಂಧಿ’ ಉಪನಾಮ ಬಳಕೆ: ಮಧ್ಯಪ್ರದೇಶ ಸಿಎಂ
‘ ನಮ್ಮ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಆಕೆಯ ಹೆಸರಿನ ನಂತರ ಗಂಡನ ಮನೆಯವರ ಉಪನಾಮ ಸೇರಿಕೊಳ್ಳುತ್ತದೆ. ಆದರೆ ಪ್ರಿಯಾಂಕಾ ಗಾಂಧಿ..? ಕೇವಲ ಮತ ಸೆಳೆಯುವುದಕ್ಕೆ ತಮ್ಮ ಹೆಸರಿನ ಜೊತೆ ಗಾಂಧಿ ಹೆಸರನ್ನು ಸೇರಿಸಿಕೊಂಡಿದ್ದಾರೆ
ಆಂಧ್ರದಲ್ಲಿ ಎನ್ಡಿಎ ಗೆದ್ದರೆ ಹಜ್ ಯಾತ್ರಿಕರಿಗೆ ತಲಾ ₹1 ಲಕ್ಷ : ನಾಯ್ಡು
ಆಂಧ್ರಪ್ರದೇಶದಲ್ಲಿ ಎನ್ಡಿಎ ಬಹುಮತದಿಂದ ಅಧಿಕಾರಕ್ಕೆ ಬಂದಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ತಲಾ 1 ಲಕ್ಷ ರು.ಗಳ ಸರ್ಕಾರಿ ಸಹಾಯಧನ ನೀಡಲಾಗುವುದು ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಘೋಷಿಸಿದ್ಧಾರೆ.
1.09 ಕೋಟಿ ಹುದ್ದೆಗೆ 87 ಲಕ್ಷ ಜನರಿಂದ ಮಾತ್ರ ನೋಂದಣಿ
ನೂರು ಹುದ್ದೆಗಳು ಖಾಲಿ ಇದ್ದರೆ ಅದಕ್ಕೆ ಸಾವಿರಾರು ಅರ್ಜಿಗಳು ಬರುವುದು ಸಾಮಾನ್ಯ. ಆದರೆ ರಾಷ್ಟ್ರೀಯ ಉದ್ಯೋಗ ಸೇವಾ ಪೋರ್ಟಲ್ನಲ್ಲಿ ಈ ವರ್ಷ 1.09 ಕೋಟಿ ಉದ್ಯೋಗಾವಕಾಶಗಳು ಇವೆ.
ಪಾಕ್ನಿಂದ ಭಾರತಕ್ಕೆ ಸಾಗಿಸುತ್ತಿದ್ದ ₹600 ಕೋಟಿ ಮೌಲ್ಯದ ಡ್ರಗ್ಸ್ ವಶ
ಲೋಕಸಭಾ ಚುನಾವಣೆ ನಡುವೆಯೇ, ಪಾಕಿಸ್ತಾನದಿಂದ ಭಾರತಕ್ಕೆ ಸಾಗಿಸಲಾಗುತ್ತಿದ್ದ 600 ಕೋಟಿ ರು. ಮೌಲ್ಯದ 86 ಕೆಜಿಯಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳುವಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಬಿಜೆಪಿ ಎಸ್ಸಿ, ಎಸ್ಟಿ, ಒಬಿಸಿ ಮೀಸಲು ತೆಗೆಯಲ್ಲ: ಅಮಿತ್ ಶಾ
ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಜಾತಿ ಮೀಸಲಾತಿ ಜಟಾಪಟಿ ಜೋರಾಗಿದೆ. ಈ ವಿಚಾರದಲ್ಲಿ ನಾಯಕರ ವಾಕ್ಸಮರ ಭಾನುವಾರವೂ ಮುಂದುವರೆದಿದೆ.
ಮೋದಿ ಲಸಿಕೆ ಕೊಡಿಸಿದ್ದಕ್ಕೆ ಭಾರತೀಯರು ಜೀವಂತ: ಫಡ್ನವೀಸ್
‘ಕೋವಿಡ್ ವ್ಯಾಧಿಯ ಸಮಯದಲ್ಲಿ ನರೇಂದ್ರ ಮೋದಿ ಅವರು ಲಸಿಕೆ ಕೊಡಿಸಿದ್ದಕ್ಕೆ ಇಂದು ಭಾರತೀಯರು ಜೀವಂತವಾಗಿದ್ದಾರೆ.
ಕೇಜ್ರಿವಾಲ್ ಆರೋಗ್ಯವಂತ : ಏಮ್ಸ್ ವೈದ್ಯರ ವರದಿ
ಪ್ರತಿದಿನ 2 ಇನ್ಸುಲಿನ್ ಪಡೆಯಲು ಏಮ್ಸ್ ವೈದ್ಯರು ಸೂಚನೆ ನೀಡಿ ಉಳಿದಂತೆ ಬಂಧಿತ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ ಎಂದು ವರದಿ ನೀಡಿದ್ದಾರೆ.
< previous
1
...
461
462
463
464
465
466
467
468
469
...
697
next >
Top Stories
ಚಿತ್ರಮಂದಿರ ಉಳಿಸಲು ಸಿಎಂಗೆ ಮೊರೆ : ಶಿವರಾಜ್ಕುಮಾರ್ ನೇತೃತ್ವ
‘ಪಾಕ್ ವಿರುದ್ಧ ಕದನದ ಉದ್ದೇಶ ಈಡೇರಿದೆಯೇ?’
ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ
ತುಮಕೂರಿಗೆ ಮೆಟ್ರೋ: ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರಿಗರ ಮನೆ ಬಾಗಿಲಿಗೆ ಆಸ್ತಿ ಖಾತೆ ದಾಖಲೆ: ಡಿಕೆಶಿ