ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ರಾಜೀವ್ ಕುರಿತ ಮೋದಿ ಹೇಳಿಕೆ ಸುಳ್ಳು : ಕಾಂಗ್ರೆಸ್
ತಮ್ಮ ತಾಯಿ ಇಂದಿರಾ ಗಾಂಧಿಯವರ ಆಸ್ತಿ ಸರ್ಕಾರಕ್ಕೆ ಹೋಗುವುದನ್ನು ತಪ್ಪಿಸಲು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ ಕಾಯ್ದೆ ರದ್ದುಪಡಿಸಿದ್ದರು ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆ ಸುಳ್ಳು ಎಂದು ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ.
ಸುಪ್ರೀಂ ಕೇಸುಗಳ ಮಾಹಿತಿ ಇನ್ನು ವಾಟ್ಸಾಪ್ನಲ್ಲೂ ಲಭ್ಯ
ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳು, ಅವುಗಳ ವಿಚಾರಣೆಯ ದಿನಾಂಕ ಇತ್ಯಾದಿ ಅಗತ್ಯ ಮಾಹಿತಿಗಳು ಇನ್ನುಮುಂದೆ ಸಂಬಂಧಪಟ್ಟ ವಕೀಲರು ಹಾಗೂ ಕಕ್ಷಿದಾರರಿಗೆ ವಾಟ್ಸಾಪ್ ಮೂಲಕ ರವಾನೆಯಾಗಲಿದೆ.
ಚುನಾವಣೆ ಮೋದಿ ಕೈಯಿಂದ ಜಾರಿದೆ: ರಾಹುಲ್ ವ್ಯಂಗ್ಯ
ನಮ್ಮ ಪಕ್ಷದ ಗ್ಯಾರಂಟಿಗೂ ಮತ್ತು ಮೋದಿಯ ಗ್ಯಾರಂಟಿ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ಹೀಗಾಗಿಯೇ ಈ ಈ ಬಾರಿಯ ಚುನಾವಣೆ ನನ್ನ ಕೈತಪ್ಪಿದೆ ಎಂಬ ಅಂಶ ಪ್ರಧಾನಿ ಮೋದಿಗೂ ಅರಿವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನ್ಯಾಯಪತ್ರದ ಬಗ್ಗೆ ವಿವರಣೆ ನೀಡಲು ಸಮಯ ಕೋರಿ ಪ್ರಧಾನಿ ಮೋದಿಗೆ ಖರ್ಗೆ ಪತ್ರ
ಕಾಂಗ್ರೆಸ್ನ ಪ್ರಣಾಳಿಕೆಯಾದ ನ್ಯಾಯಪತ್ರದ ಕುರಿತು ವೈಯಕ್ತಿಕವಾಗಿ ವಿವರಿಸಲು ಸಮಯ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದು ಸಮಯಾವಕಾಶ ಕೋರಿದ್ದಾರೆ.
ಲೋಕಸಭಾ ಚುನಾವಣೆಗೆಂದೇ ಕೊಲ್ಲಿ ದೇಶಗಳಿಂದ 10,000 ಮಂದಿ ಕೇರಳಕ್ಕೆ
ಶುಕ್ರವಾರ ನಡೆಯಲಿರುವ ಒಂದೇ ಹಂತದ ಚುನಾವಣೆಯಲ್ಲಿ ಮತ ಚಲಾವಣೆಗೆಂದೇ ಕೊಲ್ಲಿ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10000ಕ್ಕೂ ಹೆಚ್ಚು ಕೇರಳಿಗರು ತವರಿಗೆ ಆಗಮಿಸಿದ್ದಾರೆ.
ನೀವು ಹಾರ್ಲಿಕ್ಸ್ ಪ್ರಿಯರೇ..? : ಇಲ್ಲಿ ಗಮನಿಸಿ!
ಹಾರ್ಲಿಕ್ಸ್ , ಬೂಸ್ಟ್ ಸೇರಿದಂತೆ ವಿವಿಧ ಆರೋಗ್ಯ ಲೆಬೆಲ್ ಹೊಂದಿರುವ ಪಾನೀಯಗಳನ್ನು ಉತ್ಪಾದಿಸುವ ಹಿಂದೂಸ್ತಾನ್ ಯುನಿಲಿವರ್ ಸಂಸ್ಥೆಯು ತನ್ನ ಕಂಪನಿಯ ಆರೋಗ್ಯಕರ ಪಾನೀಯ ಪಟ್ಟಿಯಿಂದ ಹಾರ್ಲಿಕ್ಸ್ ಹೆಸರನ್ನು ಕೈ ಬಿಟ್ಟಿದೆ.
ಸಿಯಾಚಿನ್ ಸನಿಹದ ಪಿಒಕೆ ಬಳಿ ಚೀನಾದ ಹೊಸ ರಸ್ತೆ ನಿರ್ಮಾಣ
ಭಾರತದ ನೆರೆಹೊರೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮುಂದುವರೆಸಿರುವ ಚೀನಾ, ಇದೀಗ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಎಂಬ ಹಿರಿಮೆ ಹೊಂದಿರುವ ಸಿಯಾಚಿನ್ ತಪ್ಪಲಿನ ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಹೊಸ ರಸ್ತೆ ನಿರ್ಮಾಣ ಆರಂಭಿಸಿದೆ.
ಭಾರತದ ಜೊತೆ ಪುನಃ ವ್ಯಾಪಾರ ಶುರು: ಪ್ರಧಾನಿಗೆ ಪಾಕ್ ಉದ್ಯಮಿಗಳ ಸಲಹೆ
ಭಾರತದೊಂದಿಗ ಸ್ಥಗಿತಗೊಂಡಿರುವ ವ್ಯಾಪಾರ ವಹಿವಾಟನ್ನು ಪುನಾರಂಭ ಮಾಡುವಂತೆ ಪಾಕಿಸ್ತಾನ ಉದ್ಯಮಿಗಳು, ಪ್ರಧಾನಿ ಶೆಹಬಾಜ್ ಷರೀಫ್ಗೆ ಮನವಿ ಮಾಡಿದ್ದಾರೆ.
ಖಲಿಸ್ತಾನಿ ಉಗ್ರ ಅಮೃತ್ ಪಾಲ್ ಲೋಕಸಭಾ ಚುನಾವಣಾ ಕಣಕ್ಕೆ
ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಬಂಧಿತರಾಗಿ ಅಸ್ಸಾಂನ ದಿಬ್ರುಗಢ್ ಕೇಂದ್ರ ಕಾರಾಗೃಹದಲ್ಲಿರುವ ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
2ನೇ ಹಂತದ ಚುನಾವಣೆ: ರಾಹುಲ್ ಸೇರಿ ಹಲವರ ಭವಿಷ್ಯ ನಿರ್ಧಾರ
13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಈ ಬಾರಿ ಲೋಕಸಭೆಗೆ ಒಟ್ಟು 7 ಹಂತದಲ್ಲಿ ಚುನಾವಣೆ ನಿಗದಿಯಾಗಿದ್ದು ಈ ಪೈಕಿ ಇದು 2ನೇಯದ್ದಾಗಿದೆ.
< previous
1
...
465
466
467
468
469
470
471
472
473
...
697
next >
Top Stories
ಚಿತ್ರಮಂದಿರ ಉಳಿಸಲು ಸಿಎಂಗೆ ಮೊರೆ : ಶಿವರಾಜ್ಕುಮಾರ್ ನೇತೃತ್ವ
‘ಪಾಕ್ ವಿರುದ್ಧ ಕದನದ ಉದ್ದೇಶ ಈಡೇರಿದೆಯೇ?’
ರೈತರಿಗೆ ಸ್ಥಿರ ಆದಾಯ ಖಾತ್ರಿ ಸರ್ಕಾರದ ಗುರಿ
ತುಮಕೂರಿಗೆ ಮೆಟ್ರೋ: ಸರ್ಕಾರಕ್ಕೆ ಅಧ್ಯಯನ ವರದಿ ಸಲ್ಲಿಕೆ
ಬೆಂಗಳೂರಿಗರ ಮನೆ ಬಾಗಿಲಿಗೆ ಆಸ್ತಿ ಖಾತೆ ದಾಖಲೆ: ಡಿಕೆಶಿ