ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಎನ್ಡಿಎ ಅವಧಿಯಲ್ಲಿ ರೈಲು ಅಪಘಾತ ಭಾರೀ ಇಳಿಕೆ
ಯುಪಿಎ ಅವಧಿಯಲ್ಲಿ ವರ್ಷಕ್ಕೆ 171, ಎನ್ಡಿಎ ಅವಧಿಯಲ್ಲಿ ವರ್ಷಕ್ಕೆ 68 ರೈಲು ಅಪಘಾತಗಳಾಗಿವೆ. ಬಂಗಾಳ ಅಪಘಾತಕ್ಕೆ ವಿಪಕ್ಷಗಳ ಟೀಕೆ ಬೆನ್ನಲ್ಲೇ ಅಂಕಿ ಅಂಶ ಬೆಳಕಿಗೆ ಬಂದಿದೆ.
ನೀಟ್ನಲ್ಲಿ ಎಳ್ಳಷ್ಟು ಲೋಪ ಆಗಿದ್ದರೂ ಕ್ರಮ: ಸುಪ್ರೀಂ ತಾಕೀತು
ತಪ್ಪಾಗಿದ್ದರೆ ಒಪ್ಪಿ, ತಿದ್ದಿಕೊಳ್ಳುವ ಕ್ರಮ ಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಎನ್ಟಿಎಗೆ ತರಾಟೆ ತೆಗೆದುಕೊಂಡಿದ್ದು, ಅಕ್ರಮ ನಡೆಸಿದ ವಿದ್ಯಾರ್ಥಿ ವೈದ್ಯನಾದರೆ ಸಮಾಜಕ್ಕೆ ಅತಿ ಮಾರಕ ಎಂದು ಎಚ್ಚರಿಸಿದೆ.
ನಾಳೆಯಿಂದ ಮೋದಿ 2 ದಿನ ಕಾಶ್ಮೀರಕ್ಕೆ: ಯೋಗ ದಿನದಲ್ಲಿ ಭಾಗಿ
3ನೇ ಬಾರಿ ಪ್ರಧಾನಿ ಆದ ನಂತರ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದು, ಜೂ.21ರಂದು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗಿಯಾಗಲಿದ್ದಾರೆ.
ಹರ್ಯಾಣದಲ್ಲಿ ‘ಕೈ’ಗೆ ಆಘಾತ: ಬನ್ಸಿಲಾಲ್ ಸೊಸೆ ಬಿಜೆಪಿಗೆ
ಹಾಲಿ ಶಾಸಕಿ ಕಿರಣ್ ಚೌಧರಿ ಮತ್ತು ಅವರ ಪುತ್ರಿ, ಮಾಜಿ ಸಂಸದೆ , ಹರಿಯಾಣ ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಶ್ರುತಿ ಚೌಧರಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ
ಉದ್ಘಾಟನೆಗೂ ಮುನ್ನವೇ ಕುಸಿದ 12 ಕೋಟಿ ರು. ಸೇತುವೆ!
ಬಿಹಾರದ ಅರರಿಯಾದಲ್ಲಿ ಬಾಕ್ರಾ ನದಿಗೆ ಅಡ್ಡಲಾಗಿ 12 ಕೋಟಿ ರು ವೆಚ್ಚದಲ್ಲಿ ಸೇತುವೆ ನಿರ್ಮಾಣವಾಗುತ್ತಿದ್ದ ಸೇತುವೆ ಲೋಕಾರ್ಪಣೆಗೂ ಮುನ್ನವೇ ಕುಸಿದಿರುವ ಘಟನೆ ಮಂಗಳವಾರ ನಡೆದಿದೆ.
ಉ.ಭಾರತದ ಅನೇಕ ಕಡೆ 45 ಡಿಗ್ರಿಗಿಂತ ಹೆಚ್ಚು ತಾಪ, ಬಿಸಿಗಾಳಿ
2 ದಿನದಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ನಲ್ಲಿ ತಾಪಮಾನ ಭಾರಿ ಏರಿಕೆ ಆಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಬಾಲಿವುಡ್ ಗಾಯಕಿ ಅಲ್ಕಾ ಯಾಗ್ನಿಕ್ಗೆ ಶ್ರವಣದೋಷ!
ಬಾಲಿವುಡ್ನ ಖ್ಯಾತ ಹಿನ್ನಲೆ ಗಾಯಕಿ ಅಲ್ಕಾ ಯಾಗ್ನಿಕ್ (53) ಶ್ರವಣ ದೋಷದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಮೋದಿಗೆ ಸರ್ಕಾರ 5 ವರ್ಷ ಉಳಿವುದು ಅನುಮಾನ: ರಾಹುಲ್
ಎನ್ಡಿಎ ಬಣದ ಸಂಸದರು ಪಕ್ಷಾಂತರ ಆಗಲಿದ್ದಾರೆ. ಕೋಮುದ್ವೇಷದ ಅಜೆಂಡಾ ತಿರುಗುಬಾಣವಾಗಿದೆ. ಒಡೆದು ಆಳುವ ನೀತಿಗೆ ಜನ ತಿರಸ್ಕಾರ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ವಿದೇಶಿ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮಾಸಾಂತ್ಯಕ್ಕೆ 3ನೇ ವಿಶ್ವಸಮರ ಆರಂಭ!
ಮಾಸಾಂತ್ಯಕ್ಕೆ 3ನೇ ವಿಶ್ವಸಮರ ಆರಂಭವಾಗಲಿದೆ ಎಂಬುದಾಗಿ ಭಾರತದ ಖ್ಯಾತ ಜ್ಯೋತಿಷಿ ಕುಶಾಲ್ ಕುಮಾರ್ ಭವಿಷ್ಯ ನುಡಿದಿದ್ದಾರೆ.
ಎನ್ಸಿಇಆರ್ಟಿ ಪಠ್ಯ ಪುಸ್ತಕದಲ್ಲಿ ಹೆಸರು ಬಳಕೆಗೆ ಯೋಗೇಂದ್ರ ಯಾದವ್ ಆಕ್ಷೇಪ
ಎನ್ಸಿಇಆರ್ಟಿ ಪಠ್ಯ ಪುಸ್ತಕದಲ್ಲಿ ಹೆಸರು ಬಳಕೆಗೆ ಯೋಗೇಂದ್ರ ಯಾದವ್ ಸೇರಿ ಇಬ್ಬರು ರಾಜ್ಯಶಾಸ್ತ್ರ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
< previous
1
...
481
482
483
484
485
486
487
488
489
...
792
next >
Top Stories
ಅಮೆರಿಕ ಅಧ್ಯಕ್ಷ ಟ್ರಂಪ್ ಹುಚ್ಚಾಟಗಳಿಗೆ ಅಸಲಿ ಕಾರಣ ಏನು?
3 ಸಾವಿರ ಸಿರಿಧಾನ್ಯ ರೈತರು ಒಂದಾಗಿ 25 ಕೋಟಿ ರೂ. ವಹಿವಾಟಿನ ಕಂಪನಿ ಕಟ್ಟಿದರು
ವಿಷ್ಣು ಸಮಾಧಿ ಸ್ಥಳ ಖರೀದಿಗೆ ರೆಡಿ : ಸುದೀಪ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಭಾರತಲಕ್ಷ್ಮೀ ಬಿರುದು ಪ್ರದಾನ
ಸಂಸತ್ ಚುನಾವಣೆ ವೇಳೆ ಅಕ್ರಮ ಆರೋಪ : ರಾಹುಲ್ಗೆ ತಿರುಗುಬಾಣ