18ನೇ ಲೋಕಸಭೆಗೆ ವಿದ್ಯುಕ್ತ ಚಾಲನೆ, ಸದಸ್ಯರ ಪ್ರಮಾಣ 18ನೇ ಲೋಕಸಭಾ ಚುನಾವಣೆಯಲ್ಲಿ ವಿಜೇತರಾದ ನೂತನ ಸದಸ್ಯರು ಸೋಮವಾರ ಸಂಸತ್ನ ಮೊದಲ ಅಧಿವೇಶನದಲ್ಲಿ ಕನ್ನಡ, ಬೆಂಗಾಲಿ, ಸಂಸ್ಕೃತ, ಒಡಿಯಾ, ಹಿಂದಿ ಸೇರಿದಂತೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸದರು. ಕೆಲವರು ಇಂಗ್ಲೀಷ್ನಲ್ಲೂ ಪ್ರಮಾಣ ವಚನ ಸ್ವೀಕರಿಸಿದರು.