ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಕಾಲೇಜಲ್ಲಿ ಹಿಜಾಬ್, ಬುರ್ಖಾ ನಿಷೇಧ ಪ್ರಶ್ನಿಸಿದ್ದ ಅರ್ಜಿ ವಜಾ
ಶೈಕ್ಷಣಿಕ ಸಂಸ್ಥೆಗಳು ಜಾರಿಗೊಳಿಸುವ ವಸ್ತ್ರ ಸಂಹಿತೆಯು, ವಿದ್ಯಾರ್ಥಿಗಳ ಮೂಲಭೂತ ಹಕ್ಕಿನ ಉಲ್ಲಂಘನೆ ಮಾಡುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬಿಎಸ್ಎನ್ಎಲ್: ಕೋಟ್ಯಂತರ ಗ್ರಾಹಕರ ಮಾಹಿತಿ ಸೋರಿಕೆ
ಕೇಂದ್ರ ಸರ್ಕಾರ ಅಧೀನ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ಗೆ ಹ್ಯಾಕರ್ಗಳು ಕನ್ನ ಹಾಕಿದ್ದು, ಕೋಟ್ಯಂತರ ಗ್ರಾಹಕರ ಸೂಕ್ಷ್ಮ ಮಾಹಿತಿಯನ್ನು ಕಳವು ಮಾಡಿದ್ದಾರೆ.
ತುರ್ತುಪರಿಸ್ಥಿತಿ ಖಂಡಿಸಿ ಸಂಸತ್ತಲ್ಲಿ ನಿರ್ಣಯ, ಮೌನಾಚರಣೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯ ಮೂಲಕ ಸರ್ವಾಧಿಕಾರ ಹೇರಿಕೆ ಮಾಡಿದ್ದರು.
ಚಂದ್ರಯಾನ-4ರಲ್ಲಿ ಚಂದ್ರನ ಮಣ್ಣು ಸಂಗ್ರಹ: ಇಸ್ರೋ
‘ಇಸ್ರೋ ಅಭಿವೃದ್ಧಿ ಪಡಿಸುತ್ತಿರುವ ಚಂದ್ರಯಾನ - 4 ನೌಕೆ ಚಂದ್ರನ ಅಂಗಳದಿಂದ ಕಲ್ಲು ಮಣ್ಣು ಹೊತ್ತು ಭೂಮಿಗೆ ಬರಲಿದೆ’ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ವಿವಾದಿತ ಪಿತ್ರೋಡಾಗೆ ಮತ್ತೆ ಕಾಂಗ್ರೆಸ್ನಲ್ಲಿ ಮಹತ್ವದ ಹುದ್ದೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ‘ಪಿತ್ರಾರ್ಜಿತ ಆಸ್ತಿ ಮರುಹಂಚಿಕೆ, ದಕ್ಷಿಣ ಭಾರತೀಯರು ಆಫ್ರಿಕನ್ನರು’ ಎಂದು ವಿವಾದಿತ ಹೇಳಿಕೆಗಳನ್ನು ನೀಡಿ ಕಾಂಗ್ರೆಸ್ಗೆ ಭಾರೀ ಮುಜುಗರ ಉಂಟು ಮಾಡಿದ್ದ ಸ್ಯಾಮ್ ಪಿತ್ರೋಡಾಗೆ ಪಕ್ಷ ಮತ್ತೆ ಮಹತ್ವದ ಹುದ್ದೆ ನೀಡಿದೆ.
ಮಾಜಿ ಫುಟ್ಬಾಲಿಗ ಬೈಚುಂಗ್ ಭುಟಿಯಾ ರಾಜಕೀಯ ನಿವೃತ್ತಿ
ಸತತ ಆರು ಚುನಾವಣೆಯಲ್ಲಿ ಸೋಲಿನ ಬಳಿಕ ಮಾಜಿ ಫುಟ್ಬಾಲಿಗ ಬೈಚುಂಗ್ ಭುಟಿಯಾ ರಾಜಕೀಯದಿಂದ ನಿವೃತ್ತಿ ಪಡೆದಿದ್ದಾರೆ.
ಚೆನ್ನೈ ಐಫೋನ್ ಕಾರ್ಖಾನೆಯಲ್ಲಿ ವಿವಾಹಿತ ಸ್ತ್ರೀಯರಿಗೆ ಕೆಲಸವಿಲ್ಲ!
ಮನೆಯ ಸಮಸ್ಯೆಗಳಿಗೇ ಹೆಚ್ಚು ಗಮನ ನೀಡ್ತಾರೆ. ಅವರು ಹೆಚ್ಚು ರಜೆ ಹಾಕುತ್ತಾರೆ, ಹೀಗಾಗಿ ನೌಕರಿ ನೀಡಲ್ಲ ಎಂದು ಚೆನ್ನೈನ ಫಾಕ್ಸ್ಕಾನ್ ಕಾರ್ಖಾನೆ ವಿವಾಹಿತ ಮಹಿಳೆಯರಿಗೆ ತಿಳಿಸುತ್ತಿರುವುದು ವರದಿಯಾಗಿದೆ.
ತ್ರಿಶಾ-ವಿಜಯ್ ಮಧ್ಯೆ ಕುಛ್ಕುಛ್?
ತ್ರಿಶಾ ಪೋಸ್ಟ್ ಬಳಿಕ ಅಭಿಮಾನಿಗಳ ಅನುಮಾನ ಪ್ರಾರಂಭವಾಗಿದ್ದು, ಇಬ್ಬರೂ ಸಹ ಸಂಬಂಧದಲ್ಲಿರುವುದಾಗಿ ನೆಟ್ಟಿಗರು ಪೋಸ್ಟ್ ಮಾಡುತ್ತಿದ್ದಾರೆ.
ಕಳೆದ 10 ವರ್ಷಗಳಲ್ಲಿ ಅಘೋಷಿತ ತುರ್ತುಸ್ಥಿತಿ: ಮೋದಿಗೆ ಖರ್ಗೆ ತಿರುಗೇಟು
ಕಳೆದ 10 ವರ್ಷಗಳಲ್ಲಿ ಅಘೋಷಿತ ತುರ್ತುಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿಗೆ ಖರ್ಗೆ ತಿರುಗೇಟು ನೀಡಿದ್ದಾರೆ.
48 ವರ್ಷಗಳ ಬಳಿಕ ಇಂದು ಲೋಕಸಭೆ ಸ್ಪೀಕರ್ ಚುನಾವಣೆ
ಎನ್ಡಿಎ ಅಭ್ಯರ್ಥಿ ಮತ್ತೊಮ್ಮೆ ಓಂ ಬಿರ್ಲಾ ಕಣಕ್ಕಿಳಿದಿದ್ದು, ಇಂಡಿಯಾದಿಂದ ಕಾಂಗ್ರೆಸ್ನ ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಎನ್ಡಿಎ ಜಯ, ಇಂಡಿಯಾ ಸೋಲು ಪಕ್ಕಾ ಆಗಿದ್ದರೂ ಸಾಂಕೇತಿಕ ಚುನಾವಣೆ ನಡೆಯಲಿದೆ.
< previous
1
...
475
476
477
478
479
480
481
482
483
...
795
next >
Top Stories
ಆನ್ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ