ಏ.26ರ ನಂತರ ರಾಹುಲ್ರಿಂದ ಸುರಕ್ಷಿತ ಜಾಗಕ್ಕೆ ಹುಡುಕಾಟ ನಡೆಯಲಿದ್ದು, ಧೈರ್ಯವಿಲ್ಲದೆ ಕೆಲವು ಗಾಂಧಿಗಳಿಂದ ಸ್ಪರ್ಧೆಯೇ ಇಲ್ಲದೆ ರಾಜ್ಯಸಭೆಗೆ ತೆರಳಿದ್ದಾರೆ.
ಕೃಷ್ಣನ ಜನ್ಮಕ್ಷೇತ್ರ ಉತ್ತರಪ್ರದೇಶದ ಮಥುರಾ ಕ್ಷೇತ್ರದಲ್ಲಿ ಬಾಲಿವುಡ್ ನಟಿ ಹೇಮಾಮಾಲಿನಿ ಮೂರನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.