ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಆರ್ಥಿಕ ಸಂಕಷ್ಟ: ಪಾಕ್ನ ಎಲ್ಲ ಸರ್ಕಾರಿ ಉದ್ದಿಮೆ ಖಾಸಗೀಕರಣ
ಪಾರದರ್ಶಕತೆಗಾಗಿ ಟೀವಿ ಚಾನಲಲ್ಲಿ ನೇರ ಪ್ರಸಾರ ಮಾಡಲಿದ್ದು, ತೀವ್ರ ಆರ್ಥಿಕ ಸಂಕಷ್ಟದ ಹಿನ್ನೆಲೆ ಪಾಕ್ ಪ್ರಧಾನಿ ಷರೀಫ್ ನಿರ್ಧಾರ ಕೈಗೊಂಡಿದ್ದಾರೆ.
ಪ್ರಾಕೃತಿಕ ವಿಕೋಪ: ಕಳೆದ ವರ್ಷ 5 ಲಕ್ಷ ಜನರ ಸ್ಥಳಾಂತರ
ದೇಶದ 3 ವರ್ಷದ ಅಂಕಿ-ಅಂಶಕ್ಕೆ ಹೋಲಿಸಿದರೆ ಗಮನಾರ್ಹ ಕುಸಿತ ಕಂಡಿದ್ದು, 2022ರಲ್ಲಿ 25 ಲಕ್ಷ ಜನರು ಸ್ಥಳಾಂತರವಾಗಿದ್ದರು ಎಂದು ಜಾಗತಿಕ ವರದಿ ತಿಳಿಸಿದೆ.
ಕಾಂಗ್ರೆಸ್ ಗ್ಯಾರಂಟಿಗಳು ಸ್ತ್ರೀಯರ ಜೀವನ ಬದಲಿಸ್ತವೆ: ಸೋನಿಯಾ
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳು ಮಹಿಳೆಯರ ಜೀವನದಲ್ಲಿ ಬದಲಾವಣೆ ತರಲಿವೆ ಎಂದು ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿ ಅವರು ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದಾರೆ.
ಮತದಾರಗೆ ಶಾಸಕ ಕಪಾಳಮೋಕ್ಷ, ತಿರುಗಿ ಬಾರಿಸಿದ ಮತದಾರ!
ಇಲ್ಲಿನ ಮತಗಟ್ಟೆಯೊಂದರಲ್ಲಿ ಸೋಮವಾರ ಸರದಿ ಸಾಲು ತಪ್ಪಿಸಿ ಮತ ಹಾಕಲು ಹೊರಟ ಶಾಸಕನೊಬ್ಬ, ತನ್ನನ್ನು ಪ್ರಶ್ನಿಸಿದ ಮತದಾರರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಹರಿಮಂದಿರ್ ತಖ್ತ್ಗೆ ಭೇಟಿ ನೀಡಿ ಅಡುಗೆ ಮಾಡಿ ಬಡಿಸಿದ ಮೋದಿ
ಗುರು ಗೋವಿಂದ ಸಿಂಗ್ ಅವರ ಜನ್ಮಸ್ಥಳವಾಗಿರುವ ಗುರುದ್ವಾರಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಮಂತ್ರಿ ಎಂಬ ಕೀರ್ತಿಗೆ ನರೇಂದ್ರ ಮೋದಿ ಭಾಜನರಾಗಿದ್ದಾರೆ.
ಅಮೆರಿಕದಲ್ಲಿ ಹೊಸ ಅಲೆಗೆ ಕಾರಣವಾದ ಕೋವಿಡ್ ತಳಿ ಮಹಾರಾಷ್ಟ್ರದಲ್ಲೂ ಪತ್ತೆ
ಅಮೆರಿಕ, ಆಸ್ಟ್ರೇಲಿಯಾ, ಚಿಲಿ ದೇಶಗಳಲ್ಲಿ ಹೊಸ ಅಲೆಗೆ ಕಾರಣವಾಗಿರುವ ಒಮಿಕ್ರೋನ್ ಕೊರೋನಾ ವೈರಸ್ನ ಹೊಸ ಉಪತಳಿ ಇದೀಗ ಮಹಾರಾಷ್ಟ್ರದಲ್ಲೂ ಪತ್ತೆಯಾಗಿದೆ.
ಸಿಬಿಎಸ್ಇ 10, 12: ಕಳೆದ ಸಲಕ್ಕಿಂತ ಉತ್ತಮ ಫಲಿತಾಂಶ
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) 10ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದ್ದು, ಶೇ.93.60 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದೇ ವೇಳೆ, 12ನೇ ಕ್ಲಾಸ್ ಪರೀಕ್ಷೆಯಲ್ಲಿ ಶೇ.87.98ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಹುಲ್ ಜತೆ ಚರ್ಚೆಗೆ ಮೋದಿ ಬದಲಿಗೆ ಯುವ ನಾಯಕನನ್ನು ಕಳಿಸ್ತೇವೆಂದ ತೇಜಸ್ವಿ ಸೂರ್ಯ
ರಾಯ್ಬರೇಲಿಯ ಅಭಿನವ್ ಹೆಸರು ಸೂಚಿಸಿ ರಾಗಾಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ ಸ್ಥಳ ಮತ್ತು ಸಮಯ ನಿಗದಿಪಡಿಸುವಂತೆ ಕೋರಿದ್ದಾರೆ.
ಚಾಬಹಾರ್ ಬಂದರು ನಿರ್ವಹಣೆಗೆ ಭಾರತ- ಇರಾನ್ ಒಪ್ಪಂದಕ್ಕೆ ಸಹಿ
ವ್ಯೂಹಾತ್ಮಕವಾಗಿ ಅತ್ಯಂತ ಆಯಕಟ್ಟಿನ ಸ್ಥಳದಲ್ಲಿರುವ ಇರಾನ್ನ ಚಾಬಹಾರ್ ಬಂದರಿನ ಒಂದು ಟರ್ಮಿನಲ್ ಅನ್ನು 10 ವರ್ಷ ನಿರ್ವಹಣೆ ಮಾಡುವ ಕುರಿತು ಭಾರತ ಮತ್ತು ಇರಾನ್ ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ.
ದೆಹಲಿ ಬಳಿಕ ಜೈಪುರ, ಲಖನೌ ಶಾಲೆಗಳಿಗೆ ಬಾಂಬ್ ಬೆದರಿಕೆ
ದೆಹಲಿ, ಬೆಂಗಳೂರಿನ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳಿಗೆ ಬಾಂಬ್ ಬೆದರಿಕೆ ರವಾನೆಯಾದ ಬೆನ್ನಲ್ಲೇ ಇದೀಗ ರಾಜಸ್ಥಾನದ ಜೈಪುರ ಮತ್ತು ಉತ್ತರ ಪ್ರದೇಶದ ಲಖನೌನ ಕೆಲ ಶಾಲೆಗಳಿಗೆ ಇ ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಸಂದೇಶ ರವಾನಿಸಿದ್ದಾರೆ.
< previous
1
...
534
535
536
537
538
539
540
541
542
...
795
next >
Top Stories
ಆನ್ಲೈನ್ ಬ್ಯಾಂಕಿಂಗ್ : ಫೋನು, ಲ್ಯಾಪ್ಟಾಪ್ - ಯಾವುದು ಸೇಫ್
ಮಗಳ ರುಬೆಲಾ ನಿಯಂತ್ರಿಸಿದ ಸರಿ ಹಿಟ್ಟೇ ಪೋಷಕರಿಗೆ ಉದ್ಯಮವಾಯ್ತು!
ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಭಾರತೀಯರೇ, ನೀವು ಅಮೆರಿಕವನ್ನು ನಂಬಬೇಡಿ! : ಯುಎಸ್ ಆರ್ಥಿಕ ತಜ್ಞ ಪ್ರೊ. ಜೆಫ್ರಿ ಸ್ಯಾಕ್ಸ್
ವಜಾಗೊಂಡಿರುವ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿವಾದಗಳ ಸರದಾರ