ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಅಕ್ರಮ ಮರಳುಗಾರಿಕೆಗೆ ಅಡ್ಡಿ ಬಂದ ಎಸ್ಐ ಹತ್ಯೆ: ಆರೋಪಿಗಳ ಮನೆ ನೆಲಸಮ
ಅಕ್ರಮ ಮರಳುಗಾರಿಕೆಗೆ ಅಡ್ಡ ಬಂದ ಎಎಸ್ಐ ಬಗ್ರಿ ಎನ್ನುವವರ ಮೇಲೆ ಟ್ರ್ಯಾಕ್ಟರ್ ಚಲಾಯಿಸಿ ಹತ್ಯೆ ಮಾಡಿದ ಘಟನೆ ಮಧ್ಯಪ್ರದೇಶದ ಶಹದೋಲ್ ನಲ್ಲಿ ನಡೆದಿದೆ.
ದಿಲ್ಲಿ ಅಬಕಾರಿ ಹಗರಣ: ಬಿಆರ್ಎಸ್ ನಾಯಕಿ ಕವಿತಾ ಜಾಮೀನು ಅರ್ಜಿ ವಜಾ
ದಿಲ್ಲಿ ಅಬಕಾರಿ ಹಗರಣದಲ್ಲಿ ಬಿಆರ್ಎಸ್ ನಾಯಕಿ ಕವಿತಾ ಅವರ ಜಾಮೀನು ಅರ್ಜಿ ವಜಾ ಮಾಡಿ ದಿಲ್ಲಿ ಇಡಿ ನ್ಯಾಯಾಲಯ ಆದೇಶಿಸಿದೆ.
ದಲಿತರು, ಒಬಿಸಿಗೆ ಅಗತ್ಯ ಇದ್ದಷ್ಟು ಮೀಸಲು: ರಾಹುಲ್
ಮೀಸಲು ಮಿತಿ 50%ಕ್ಕಿಂತ ಹೆಚ್ಚಳ ಮಾಡ್ತೇವೆ. ಜೊತೆಗೆ ಈ ಬಾರಿ ಬಿಜೆಪಿ 150 ಸ್ಥಾನ ಗೆಲ್ಲುವುದೂ ಕಷ್ಟ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ಆಪ್ ವಿರುದ್ಧ ಎನ್ಐಎ ತನಿಖೆ : ದಿಲ್ಲಿ ಎಲ್ಜಿ ಶಿಫಾರಸು
ಮದ್ಯ ಲೈಸೆನ್ಸ್ ಹಗರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಜಾರ್ಖಂಡ್ ಮನೆ ಕೆಲಸದ ಆಳಿನ ಬಳಿ ಹಣದ ರಾಶಿ!
ಕಾಂಗ್ರೆಸ್ ಮಂತ್ರಿಯ ಪಿಎ ನೌಕರನ ಬಳಿ ₹30 ಕೋಟಿ ವಶಪಡಿಸಿಕೊಂಡಿದ್ದು, 6 ಯಂತ್ರಗಳನ್ನು ಬಳಸಿ ಇಡೀ ದಿನ ಎಣಿಸಿದರೂ ಲೆಕ್ಕ ಸಿಗದಷ್ಟು ಹಣದ ರಾಶಿ ಪತ್ತೆಯಾಗಿದೆ.
ಇಂದು ಅರವಿಂದ್ ಕೇಜ್ರಿವಾಲ್ಗೆ ಮಧ್ಯಂತರ ಜಾಮೀನು ?
ಅರವಿಂದ್ ಕೇಜ್ರಿವಾಲ್ಗೆ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವ ಕುರಿತ ವಿಚಾರಣೆಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಲಿದೆ.
ಪೂಂಛ್ ದಾಳಿ ಬಿಜೆಪಿ ಸ್ಟಂಟ್: ಪಂಜಾಬ್ ಮಾಜಿ ಸಿಎಂ ಚನ್ನಿ ವಿವಾದ
ಪೂಂಛ್ ದಾಳಿ ಬಿಜೆಪಿ ಸ್ಟಂಟ್ ಎಂಬುದಾಗಿ ಪಂಜಾಬ್ ಮಾಜಿ ಸಿಎಂ ಚನ್ನಿ ವಿವಾದ ಸೃಷ್ಟಿಸಿದ್ದು, ಚುನಾವಣೆ ವೇಳೆ ಜನರ ಜೀವದ ಜತೆ ಬಿಜೆಪಿ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದ್ದಾರೆ.
3ನೇ ಹಂತದ ಚುನಾವಣೆಗೆ ಬಹಿರಂಗ ಪ್ರಚಾರ ಅಂತ್ಯ
ಲೋಕಸಭೆಗೆ ಮೂರನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಭಾನುವಾರ ತೆರೆ ಬಿದ್ದಿದೆ. ಮೇ 7ರಂದು 12 ರಾಜ್ಯಗಳ 95ನೇ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಶೇ.50 ಮೀಸಲು ಮಿತಿ ತೆಗೆದು ಹಾಕಿ: ಮೋದಿಗೆ ರಾಗಾ ಸವಾಲು
ಕಾಂಗ್ರೆಸ್ ಗೆದ್ದರೆ ಶೇ.50ರ ಮಿತಿ ತೆಗೆದು ಮೀಸಲು ಹೆಚ್ಚಿಸಲಿದೆ. ಮೋದಿ ಕೂಡ ಈ ಭರವಸೆ ನೀಡಲಿ. ಆದರೆ ಮೋದಿ ಮೀಸಲು ಕಿತ್ತುಕೊಳ್ಳಲು ಯತ್ನ ಮಾಡುತ್ತಿದ್ದಾರೆ ಎಂದು ತೆಲಂಗಾಣ ರ್ಯಾಲಿಯಲ್ಲಿ ಪ್ರಧಾನಿಗೆ ರಾಹುಲ್ ಪ್ರಹಾರ ಮಾಡಿದ್ದಾರೆ.
ಶಾಲೆಗಳಲ್ಲಿ ಎಸಿ ವೆಚ್ಚ ಪೋಷಕರೇ ಭರಿಸಬೇಕು: ಹೈಕೋರ್ಟ್
ಶಾಲೆಗಳಲ್ಲಿ ಎಸಿ ಹಾಕಬೇಕೆಂದು ಪೋಷಕರು ಬಯಸಿದರೆ ಅದರ ವೆಚ್ಚವನ್ನು ಅವರೇ ಭರಿಸಬೇಕು ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
< previous
1
...
551
552
553
554
555
556
557
558
559
...
798
next >
Top Stories
ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ : ತನಿಖೆಗೆ ವಿದೇಶಿ ಟೆಕ್ನಾಲಜಿ ಬಳಕೆ?
ದೇಶ ಉಳಿಸಲು 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಿದೆ : ಡಿಕೆಶಿ
ಧಾರವಾಡ-ಬೆಂಗಳೂರು ವಂದೇ ಭಾರತ್ 100% ಮುಂಗಡ ಬುಕ್ಕಿಂಗ್
ತುಂಗಭದ್ರಾ ಜಲಾಶಯದ 7 ಗೇಟ್ಗಳು ಸಂಪೂರ್ಣ ಜಾಂ!