ದೇಶದ ಮೊದಲ ನದಿಯಾಳದ ಮೆಟ್ರೋಗೆ ಇಂದು ಚಾಲನೆಕೋಲ್ಕತಾದಲ್ಲಿ ಪ್ರಧಾನಿ ಮೋದಿ ಅವರಿಂದ ದೇಶದ ಮೊದಲ ನದಿಯಾಳದ ಮೆಟ್ರೊ ಸುರಂಗ ಉದ್ಘಾಟನೆಯಾಗಲಿದೆ. ಹೂಗ್ಲಿ ನದಿ ಅಡಿಯಲ್ಲಿ 520 ಮೀ. ನದಿಯಾಳದ ಸುರಂಗವಿದ್ದು, ಸಾಲ್ಟ್ಲೇಕ್ನಿಂದ ಹೌರಾಗೆ ನೇರ ಸಂಪರ್ಕ ಕಲ್ಪಿಸಲಿದೆ. ಇದರೊಂದಿಗೆ ಪ್ರಯಾಣ ಅವಧಿ 1.5 ತಾಸಿನಿಂದ 40 ನಿಮಿಷಕ್ಕೆ ಕಡಿತವಾಗಲಿದೆ.