ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೆಟ್ ಎಕ್ಸಾಮಿನೇಷನ್ಸ್ (ಸಿಐಎಸ್ಸಿಇ) ಬೋರ್ಡ್ನ 10ನೇ ತರಗತಿ (ಐಸಿಎಸ್ಇ) ಮತ್ತು 12ನೇ (ಐಸಿಎಸ್) ತರಗತಿಗಳ ಪರೀಕ್ಷಾ ಫಲಿತಾಂಶವು ಇಂದು ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.