ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಲೂಟಿಯ ಹಣ ಜನರಿಗೆ ಮರಳಿಸುವ ಕುರಿತು ಪರಿಶೀಲನೆ: ಮೋದಿ
ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪೂಂಛ್ ಉಗ್ರರ ಸುಳಿವಿತ್ತರೆ 20 ಲಕ್ಷ ರು. ಇನಾಮು
ಕಳೆದ ವಾರ ಜಮ್ಮು ಮತ್ತು ಕಾಶ್ಮೀರದ ಪೂಂಛ್ನಲ್ಲಿ ವಾಯುಪಡೆ ಯೋಧರ ಮೇಲೆ ದಾಳಿ ಮಾಡಿದ ಪಾಕಿಸ್ತಾನಿ ಉಗ್ರರ ರೇಖಾಚಿತ್ರವನ್ನು ಭದ್ರತಾ ಪಡೆ ಸೋಮವಾರ ಬಿಡುಗಡೆ ಮಾಡಿದ್ದು, ಅವರ ಸುಳಿವು ನೀಡಿದವರಿಗೆ 20 ಲಕ್ಷ ರು. ಬಹುಮಾನ ನೀಡುವುದಾಗಿ ಪ್ರಕಟಿಸಿದೆ.
ಆಗಸ್ಟ್ಗೆ ದೇಶಾದ್ಯಂತ ಬಿಎಸ್ಎನ್ಎಲ್ 4ಜಿ ಸೇವೆ ಶುರು
ಸರ್ಕಾರಿ ಸ್ವಾಯತ್ತತೆಯಲ್ಲಿರುವ ಬಿಎಸ್ಎನ್ಎಲ್ ಸ್ಥಳೀಯ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಆಗಸ್ಟ್ ಮಾಹೆಗೆಲ್ಲಾ ಭಾರತದಾದ್ಯಂತ 4ಜಿ ಸೇವೆಗಳನ್ನು ಆರಂಭಿಸಲಿದೆ.
ಜೂ.4ಕ್ಕೆ ಬಿಜೆಡಿ ಸರ್ಕಾರದ ಅವಧಿ ಮುಕ್ತಾಯ: ಮೋದಿ
ಮ್ಮನ್ನು ತಾವು ಪುರಿ ಒಡೆಯ ಜಗನ್ನಾಥನ ಪುತ್ರ ಎಂದು ಕರೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜೂ.4ಕ್ಕೆ ಹಾಲಿ ಒಡಿಶಾದಲ್ಲಿ ಅಧಿಕಾರದಲ್ಲಿರುವ ಬಿಜು ಜನತಾದಳ ಪಕ್ಷ (ಬಿಜೆಡಿ) ಆಡಳಿತ ಮುಕ್ತಾಯಗೊಳ್ಳಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
3 ತಾಸೊಳಗೆ ನಕಲಿ ವಿಡಿಯೋ ತೆಗೆದು ಹಾಕಿ: ಚು. ಆಯೋಗ ಸೂಚನೆ
ನಕಲಿ ಪೋಸ್ಟ್ಗಳನ್ನು ರಾಜಕೀಯ ಪಕ್ಷಗಳು ತಮ್ಮ ಸಾಮಾಜಿಕ ಮಾಧ್ಯಮದಿಂದ 3 ಗಂಟೆಯೊಳಗೆ ತೆಗೆದು ಹಾಕಬೇಕು ಎಂದು ಚುನಾವಣಾ ಆಯೋಗ ಸೂಚಿಸಿದೆ.
ಸಿಬಿಎಸ್ಇ ಬಳಿಕ ಐಸಿಎಸ್ಇ ಫಲಿತಾಂಶದಲ್ಲಿ ಮೆರಿಟ್ ಪಟ್ಟಿ ಸ್ಥಗಿತ
ಕಳೆದ ವರ್ಷದಿಂದ ಸಿಬಿಎಸ್ಇ ಬೋರ್ಡ್ 10 ಮತ್ತು 12 ತರಗತಿ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದಲ್ಲಿ ಫಲಿತಾಂಶ ಪ್ರಕಟಿಸುವ ಪದ್ಧತಿಯನ್ನು ನಿಲ್ಲಿಸಿತ್ತು. ಇದೀಗ ಐಸಿಎಸ್ಇ ಬೋರ್ಡ್ ಕೂಡ ಅದೇ ನಿರ್ಧಾರವನ್ನು ಕೈಗೊಂಡಿದೆ.
ಅಹಮದಾಬಾದ್ನ 10 ಶಾಲೆಗೆ ಬಾಂಬ್ ಬೆದರಿಕೆ
ದಿಲ್ಲಿ ರೀತಿ ರಷ್ಯಾದಿಂದಲೇ ಇ-ಮೇಲ್ ಕಳುಹಿಸಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಪ್ರಾರಂಭವಾಗಿದೆ.
ಸಂಸದ ಪ್ರಜ್ವಲ್ರಂಥವರ ಬಗ್ಗೆ ಸಹಿಷ್ಣುತೆ ಇರಬಾರದು: ಮೋದಿ
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಇದ್ದಾಗ ವಿಡಿಯೋ ಸಂಗ್ರಹಿಸಿ ಈಗ ಹೊರಗೆ ಹರಿಬಿಟ್ಟಿದ್ದಾರೆ. ಪ್ರಜ್ವಲ್ ವಿದೇಶಕ್ಕೆ ಹೋಗಲು ಕಾಂಗ್ರೆಸ್ ಸರ್ಕಾರದಿಂದಲೇ ಅವಕಾಶ: ನೀಡಲಾಗಿದೆ ಎಂದು ಹಾಸನ ರಾಸಲೀಲೆ ಬಗ್ಗೆ ಪ್ರಧಾನಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಐಸಿಎಸ್ಇ: ಕಳೆದ ವರ್ಷಕ್ಕಿಂತ ಉತ್ತಮ ಫಲಿತಾಂಶ
ಐಸಿಎಸ್ಇ ಬೋರ್ಡ್ನ 10 ಮತ್ತು 12 ನೇ ತರಗತಿ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಕಳೆ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಲಿತಾಂಶದಲ್ಲಿ ಏರಿಕೆಯಾಗಿದೆ.
ಅಶ್ಲೀಲ ಜಾಹೀರಾತು ಪ್ರಕಟಿಸಿದರೆ ನಿರ್ಬಂಧ: ಗೂಗಲ್ ನಿಯಮ
ಡೀಪ್ಫೇಕ್ ಮೂಲಕ ಅಶ್ಲೀಲತೆಯನ್ನು ಪ್ರಕಟ ಮಾಡುವ ವೆಬ್ಸೈಟ್ ಮತ್ತು ಆ್ಯಪ್ಗಳನ್ನು ಶಾಶ್ವತವಾಗಿ ನಿರ್ಬಂಧ ಮಾಡುವುದಾಗಿ ಗೂಗಲ್ ನಿಯಮ ತಿದ್ದುಪಡಿ ಮಾಡಿಕೊಂಡಿದೆ.
< previous
1
...
549
550
551
552
553
554
555
556
557
...
798
next >
Top Stories
ದರ್ಶನ್ ಈಗ ವಿಚಾರಣಾಧೀನ ಕೈದಿ 7314
ಧರ್ಮಸ್ಥಳ ಗ್ರಾಮ : ತನಿಖೆಗೆ ವಿದೇಶಿ ಟೆಕ್ನಾಲಜಿ ಬಳಕೆ?
ದೇಶ ಉಳಿಸಲು 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಿದೆ : ಡಿಕೆಶಿ
ಧಾರವಾಡ-ಬೆಂಗಳೂರು ವಂದೇ ಭಾರತ್ 100% ಮುಂಗಡ ಬುಕ್ಕಿಂಗ್
ತುಂಗಭದ್ರಾ ಜಲಾಶಯದ 7 ಗೇಟ್ಗಳು ಸಂಪೂರ್ಣ ಜಾಂ!