ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಕಾಶ್ಮೀರದ ಶಂಕರಾಚಾರ್ಯ ಬೆಟ್ಟಕ್ಕೆ ಮೋದಿ ನಮನ
ಪ್ರಧಾನಿ ನರೇಂದ್ರ ಮೋದಿ, ಶ್ರೀನಗರದಿಂದ ತುಸು ದೂರದಲ್ಲಿರುವ ಶಂಕರಾಚಾರ್ಯರ ಬೆಟ್ಟಕ್ಕೆ ದೂರದಿಂದಲೇ ನಮಿಸಿದರು.
ನಿವೃತ್ತ ಜಡ್ಜ್ ನ್ಯಾ। ಅಭಿಜಿತ್ ಬಿಜೆಪಿ ಸೇರ್ಪಡೆ: ಟಿಎಂಸಿ ವಿರುದ್ಧ ವಾಗ್ದಾಳಿ
ನ್ಯಾ. ಅಭಿಜಿತ್ ಗಂಗೋಪಾಧ್ಯಾಯ ಗುರುವಾರ ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರಿದ್ದಾರೆ.
ನಕ್ಸಲ್ ನಂಟು ಪ್ರಕರಣ: ಖುಲಾಸೆಯಾದ ಪ್ರೊ। ಸಾಯಿಬಾಬಾ ಬಂಧಮುಕ್ತ
ಮಾವೋವಾದಿ ನಕ್ಸಲ್ ಸಂಪರ್ಕ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಪ್ರೊ। ಜಿ.ಎನ್. ಸಾಯಿಬಾಬಾ ಗುರುವಾರ ಇಲ್ಲಿನ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.
ಕ್ರಿಕೆಟಿಗ ಶಮಿ ಕಣಕ್ಕೆ ಇಳಿಸಲು ಬಿಜೆಪಿ ಯತ್ನ?
ಭಾರತ ಕ್ರಿಕೆಟ್ ತಂಡದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಅವರನ್ನು ಪಶ್ಚಿಮ ಬಂಗಾಳದಿಂದ ಲೋಕಸಭಾ ಚುನಾವಣೆಗೆ ಕಣಕ್ಕಿಳಿಸಲು ಬಿಜೆಪಿ ಯತ್ನದಲ್ಲಿದೆ ಎಂದು ತಿಳಿದುಬಂದಿದೆ.
ಸೇನೆ, ಕರಾವಳಿ ಪಡೆಗೆ 34 ಧ್ರುವ ಕಾಪ್ಟರ್ ಖರೀದಿ: ಸಂಪುಟ ಅಸ್ತು
ಭಾರತೀಯ ಸೇನೆ ಮತ್ತು ಕರಾವಳಿ ಪಡೆಗಳಿಗೆ 34 ಧ್ರುವ ಹೆಲಿಕಾಪ್ಟರ್ಗಳನ್ನು ಹೆಚ್ಎಎಲ್ನಿಂದ ಖರೀದಿಸಲು ಭದ್ರತಾ ವ್ಯವಹಾರಗಳ ಸಂಪುಟ ಉಪಸಮಿತಿ ಅನುಮೋದಿಸಿದೆ
ಪಕ್ಷಗಳ ಅಜ್ಞಾತ ದೇಣಿಗೆಯಲ್ಲಿ ಎಲೆಕ್ಷನ್ ಬಾಂಡ್ ಪಾಲು 82%
ರಾಜಕೀಯ ಪಕ್ಷಗಳಿಗೆ ಬಂದ ಅಜ್ಞಾತ ದೇಣಿಗೆಗಳಲ್ಲಿ ಚುನಾವಣಾ ಬಾಂಡ್ಗಳ ಪಾಲು ಶೇ.82ರಷ್ಟಿದೆ ಎಂದು ಎಡಿಆರ್ ವರದಿ ಮಾಡಿದೆ.
ತಮಿಳು ನಟ ಅಜಿತ್ ಅಸ್ವಸ್ಥ: ಚೆನ್ನೈ ಆಸ್ಪತ್ರೆಗೆ ದಾಖಲು
ತಮಿಳು ನಟ ಅಜಿತ್ ಆಸ್ಪತ್ರೆಗೆ ದಾಖಲಾಗಿದ್ದು, ಅವರ ತಂಡ ಜನರಲ್ ಚೆಕಪ್ಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಸಿಬಿಐ ವಶದಲ್ಲಿ ‘ಇಲಿಯಂತಾದ’ ಡಾನ್ ಶಾಜಹಾನ್
ಬಂಗಾಳ ಪೊಲೀಸ್ ವಶದಲ್ಲಿ ಹುಲಿಯಂತಿದ್ದ, ಆದರೆ ಈಗ ಇಲಿಯಂತೆ ಶಾಜಹಾನ್ ಶೇಖ್ ನಡವಳಿಕೆ ಬದಲಾಗಿದೆ ಎಂಬುದಾಗಿ ಬಿಜೆಪಿ ವ್ಯಂಗ್ಯವಾಡಿದೆ. ಇದು ಸಿಬಿಐ ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ಬಹಿರಂಗವಾಗಿದೆ.
ಟಾಟಾ ವಾಣಿಜ್ಯ ವಾಹನಗಳ ಬೆಲೆ ಏಪ್ರಿಲ್ನಿಂದ ಶೇ.2ರಷ್ಟು ಏರಿಕೆ
ಟಾಟಾ ಸಂಸ್ಥೆಯು ವಾಣಿಜ್ಯ ವಾಹನಗಳ ಬೆಲೆಯನ್ನು ಏಪ್ರಿಲ್ನಿಂದ ಶೇ.2ರಷ್ಟು ಹೆಚ್ಚಳವಾಗಲಿದೆ. ಇದು ಟಾಟಾ ಸಂಸ್ಥೆ 2024ರಲ್ಲಿ ಮಾಡುತ್ತಿರುವ ಎರಡನೇ ಬೆಲೆ ಹೆಚ್ಚಳವಾಗಿದೆ.
ಚುನಾವಣಾ ಬಾಂಡ್: ಎಸ್ಬಿಐ ವಿರುದ್ಧ ನ್ಯಾಯಾಂಗ ನಿಂದನೆ ದಾವೆ
ಮಾ.6ರೊಳಗೆ ವಹಿವಾಟು ಬಹಿರಂಗ ಆಗದ್ದು ನ್ಯಾಯಾಂಗ ನಿಂದನೆ ಎಂದು ಎಸ್ಬಿಐ ವಿರುದ್ಧ ಎಡಿಆರ್ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಮೂಲಕ ದೂರು ದಾಖಲಿಸಿದೆ.
< previous
1
...
547
548
549
550
551
552
553
554
555
...
690
next >
Top Stories
ಎಚ್ಚರ, ಆಪರೇಷನ್ ಸಿಂದೂರ 3.0 ಶುರುವಾಗಿದೆ!
ಕದನ ವಿರಾಮದಿಂದ ಸೇನೆ, ನಾಗರಿಕರಲ್ಲಿ ನಿರಾಸೆ : ಸಚಿವ ಪ್ರಿಯಾಂಕ್ ಖರ್ಗೆ
1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್
ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಅಂಗಾಂಗ ಮರು ಪಡೆಯುವಿಕೆ ಕೇಂದ್ರ ಪ್ರಾರಂಭಿಸಿ : ಸಚಿವ
ಕೊನೆ ಊರು ತುಲವಾರಿಗೆ ಶೆಲ್ಲಿಂಗ್ ವರಿ!