ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
India
India
ಮುಸ್ಲಿಮರಿಗೆ ಪೂರ್ಣ ಮೀಸಲು ದೊರೆಯಬೇಕು: ಲಾಲು ವಿವಾದ
ಹಿಂದುಳಿದ ವರ್ಗಗಳ ಮೀಸಲಾತಿಯಲ್ಲಿ ಮುಸ್ಲಿಮರಿಗೆ ಪಾಲು ನೀಡುವ ವಿಚಾರ ದೇಶಾದ್ಯಂತ ಚುನಾವಣಾ ಪ್ರಚಾರದ ಸರಕಾಗಿರುವ ಸಮಯದಲ್ಲೇ ಬಿಹಾರದ ಆರ್ಜೆಡಿ ನಾಯಕ ಲಾಲುಪ್ರಸಾದ್ ಯಾದವ್ ‘ಮುಸ್ಲಿಮರಿಗೆ ಪೂರ್ಣ ಮೀಸಲಾತಿ ಸಿಗಬೇಕು’ ಎಂದು ಹೇಳುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ.
ರಷ್ಯಾ ಅಧ್ಯಕ್ಷರಾಗಿ 5ನೇ ಬಾರಿಗೆ ಪುಟಿನ್ ಅಧಿಕಾರಕ್ಕೆ
ರಷ್ಯಾ ಅಧ್ಯಕ್ಷರಾಗಿ ದಾಖಲೆಯ ಐದನೇ ಬಾರಿಗೆ ವ್ಲಾಡಿಮಿರ್ ಪುಟಿನ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು.
ಕಾಂಗ್ರೆಸ್ಗೂ 26/11 ಉಗ್ರರಿಗೂ ನಂಟು ಇದೆಯೇ: ಮೋದಿ
ಕರ್ಕರೆ ಸಾವಿನ ಕುರಿತು ಕಸಬ್ ಪರ ಕೈ ನಾಯಕರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿ ಜನರು ವೋಟ್ ಜಿಹಾದ್ ಬೇಕೋ, ರಾಮರಾಜ್ಯ ಬೇಕೋ ನಿರ್ಧರಿಸಲಿ ಎಂದು ಪ್ರಧಾನಿ ಮೋದಿ ಜನರ ಆಯ್ಕೆಗೆ ಬಿಟ್ಟಿದ್ದಾರೆ.
ಸಲ್ಲು ಮನೆಗೆ ಶೂಟೌಟ್: ಐದನೇ ಆರೋಪಿಯ ಬಂಧನ
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಗೆ ಗುಂಡು ಹಾರಿಸಿದ ಪ್ರಕರಣದಲ್ಲಿ ಪೊಲೀಸರು ಕುಖ್ಯಾತ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡಕ್ಕೆ ಸೇರಿದ ಮತ್ತೊಬ್ಬ ಶಂಕಿತನನ್ನು ಬಂಧಿಸಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.
ರಾಧಿಕಾ ಖೇರಾ, ಶೇಖರ್ ಸುಮನ್ ಬಿಜೆಪಿಗೆ
ಕಾಂಗ್ರೆಸ್ನಲ್ಲಿ ರಾಮಭಕ್ತೆ ಎಂಬ ಕಾರಣಕ್ಕೆ ನನ್ನ ಕಡೆಗಣನೆಯಾಗಿದೆ ಎಂದು ರಾಧಿಕಾ ಕಿಡಿಕಾರಿದ್ದರೆ ನಾನು ಬಿಜೆಪಿ ಸೇರುವೆ ಎಂದು ನಿನ್ನೆಯವರೆಗೂ ಗೊತ್ತಿರಲಿಲ್ಲ ಎಂದು ಸುಮನ್ ತಿಳಿಸಿದ್ದಾರೆ.
ಒಬ್ಬನೇ ಮತದಾರ: 100% ಮತದಾನ
ಉದಾಸೀನ ಬಿಟ್ಟು ಮತ ಚಲಾಯಿಸಿದ ಮಹಂತ ಹರಿದಾಸ್ ಗುಜರಾತ್ನ ಬನೆಜ್ ಮತಗಟ್ಟೆಯಲ್ಲಿ ಶೇ.100ರಷ್ಟು ಮತಚಲಾವಣೆಯಾಗಲು ಕಾರಣರಾಗಿದ್ದಾರೆ.
ಕೇಜ್ರಿವಾಲ್ಗೆ ತಕ್ಷಣಕ್ಕೆ ಬಿಡುಗಡೆ ಭಾಗ್ಯ ಇಲ್ಲ
ಮಧ್ಯಂತರ ಜಾಮೀನು ಕೋರಿದ್ದ ಅರ್ಜಿ ತೀರ್ಪು ಪ್ರಕಟ ವಿಳಂಬವಾಗಿದ್ದು. ಜಾಮೀನು ನೀಡಿದರೂ ಆಡಳಿತ ನಡೆಸುವಂತಿಲ್ಲ ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
3ನೇ ಹಂತದಲ್ಲಿ ಶೇ.61.5ರಷ್ಟು ಮತದಾನ
11 ರಾಜ್ಯಗಳ 93 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆದಿದ್ದು, ಬಂಗಾಳದಲ್ಲಿ ಸಣ್ಣಪುಟ್ಟ ಹಿಂಸೆ ಹೊರತುಪಡಿಸಿ ಶಾಂತಿಯುತ ಮತದಾನವಾಗಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿ ಗಣ್ಯರಿಂದ ಮತದಾನ ಚಲಾವಣೆಯಾಗಿರುವುದು ಈ ಹಂತದ ವಿಶೇಷ.
ಷೇರು ಕುಸಿತ: ರಾಕೇಶ್ ಝುಂಝುನ್ವಾಲಾ ಪತ್ನಿಗೆ ₹800 ಕೋಟಿ ನಷ್ಟ
ಬಿಗ್ಬುಲ್ ಎಂದೇ ಖ್ಯಾತರಾಗಿದ್ದ ಷೇರು ಮಾರುಕಟ್ಟೆ ನಿಪುಣ ರಾಕೇಶ್ ಝುಂಝುನ್ವಾಲಾ ಅವರ ಪತ್ನಿ ರೇಖಾ ಝುಂಝುನ್ವಾಲಾ ಅವರು ಒಂದೇ ದಿನ ಷೇರುಮಾರುಕಟ್ಟೆಯಲ್ಲಿ 800 ಕೋಟಿ ರು.ನಷ್ಟ ಅನುಭವಿಸಿದ್ದಾರೆ. ಇದು ಈವರೆಗೂ ಅವರ ನಷ್ಟದಲ್ಲಿ ಅತ್ಯಧಿಕ ಪ್ರಮಾಣದ್ದಾಗಿದೆ.
ರಾಮಮಂದಿರ ನಿಷ್ಪ್ರಯೋಜಕ: ಎಸ್ಪಿ ನಾಯಕನ ವಿವಾದ
ರಾಮಮಂದಿರ ನಿಷ್ಪ್ರಯೋಜಕ ಎಂದು ಹೇಳಿ ಎಸ್ಪಿ ನಾಯಕ ವಿವಾದ ಸೃಷ್ಟಿಸಿದ್ದು, ಮಂದಿರದ ನಕ್ಷೆ, ವಾಸ್ತು ಯಾವುದೂ ಸರಿಯಿಲ್ಲ ಎಂದು ರಾಮಗೋಪಾಲ್ ಯಾದವ್ ಕಿಡಿಕಾರಿದ್ದಾರೆ.
< previous
1
...
544
545
546
547
548
549
550
551
552
...
796
next >
Top Stories
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ 1 ವಾರ ಮಳೆ
ಸುಜಾತಾ ಭಟ್ಗೆ ಮಕ್ಕಳಿಲ್ಲ, ಆಕೆಯ ಹೇಳಿಕೆ ಸುಳ್ಳು : ಭಾವ
ಆನೆ ಜತೆ ಸೆಲ್ಫೀ ಕೇಸ್ ; ₹25 ಸಾವಿರ ದಂಡ -10 ನಾಮಫಲಕ ಬರೆದು ಕಾಡಲ್ಲಿ ನೆಡಲು ಸೂಚನೆ
2 ಬಾರಿ ಲೋಕಸಭೆ ಸೋತ್ತಿದ್ದು, ಕೇಂದ್ರದ ಆಸೆ ಉಳಿದಿಲ್ಲ : ಸಿದ್ದು
ಇಂದಿನಿಂದ ದೇವಾಲಯಗಳಲ್ಲಿಪ್ಲಾಸ್ಟಿಕ್ ನಿಷೇಧಿಸಿದ ಸರ್ಕಾರ