ಸಿಬ್ಬಂದಿ ಜೊತೆ ದುರ್ವರ್ತನೆ: ರೆಲಿಗೇರ್ ಮುಖ್ಯಸ್ಥೆಯನ್ನುಹೊರಹಾಕಿದ ಏರಿಂಡಿಯಾವಿಮಾನದ ಕ್ಯಾಬಿನ್ ಸಿಬ್ಬಂದಿಯೊಂದಿಗೆ ದುರ್ವರ್ತನೆ ತೋರಿದ ಕಾರಣದಿಂದಾಗಿ ರೆಲಿಗೇರ್ ಎಂಟರ್ಪ್ರೈಸಸ್ ಸಂಸ್ಥೆಯ ಮುಖ್ಯಸ್ಥೆ ರಶ್ಮಿ ಸಲುಜಾ ಅವರನ್ನು ಏರಿಂಡಿಯಾ ಸಿಬ್ಬಂದಿಯು, ದೆಹಲಿಯಲ್ಲೇ ಇಳಿಸಿ ನಿರ್ಗಮಿಸಿದ ಘಟನೆ ಗುರುವಾರ ನಡೆದಿದೆ.