ಉದಯನಿಧಿಗೆ ಸುಪ್ರೀಂ ಬಳಿಕ ಹೈಕೋರ್ಟ್ನಿಂದ ಛೀಮಾರಿಸನಾತನ ಧರ್ಮವನ್ನು ರೋಗಕ್ಕೆ ಹೋಲಿಸುವುದು ಅಸಾಂವಿಧಾನಿಕ. ಸಾಂವಿಧಾನಿಕ ಹುದ್ದೆಗಳಲ್ಲಿರುವ ಧರ್ಮ ವಿಭಜಕ ಹೇಳಿಕೆ ನೀಡಬಾರದು ಎಂದು ಉದಯನಿಧಿ ಸ್ಟಾಲಿನ್ ಅವರಿಗೆ ಮದ್ರಾಸ್ ಹೈಕೋರ್ಟ್ ಎಚ್ಚರಿಕೆ ನೀಡಿದೆ. ಆದರೆ ಶಿಕ್ಷೆ ಘೋಷಣೆಯಾಗದ ಕಾರಣ ತಕ್ಷಣಕ್ಕೆ ಉದಯನಿಧಿ ಶಾಸಕ ಸ್ಥಾನದಿಂದ ವಜಾ ಮಾಡಲು ಆಗದು ಎಂದು ಪ್ರಕಟಿಸಿದೆ.