ಜಮಖಂಡಿ : ರಕ್ತ ಕೊಡುತ್ತೇವೆ ಹೊರತು ಭೂಮಿ ಕಬಳಿಸಲು ಬಿಡುವುದಿಲ್ಲ- ಶಾಸಕ ಜಗದೀಶ ಗುಡಗುಂಟಿರಾಜ್ಯ ಸರ್ಕಾರ ತರಾತುರಿಯಲ್ಲಿ ರೈತರ ಜಮೀನು ಮಠ, ಮಾನ್ಯಗಳ ಆಸ್ತಿಗಳನ್ನು 1974ರ ಗೆಜೆಟ್ ಹಾಗೂ ವಕ್ಫ್ ಕಾಯ್ದೆ ಹೆಸರು ಹೇಳಿಕೊಂಡು ಕಬಳಿಸಲು ಹೊರಟಿರುವುದನ್ನು ಕೈಬಿಡಬೇಕು. ರಕ್ತ ಕೊಡುತ್ತೇವೆ ಹೊರತು ಭೂಮಿ ಕಬಳಿಸಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಶಾಸಕ ಜಗದೀಶ ಗುಡಗುಂಟಿ ಗುಡುಗಿದರು.