ನಾಯಕತ್ವಗುಣ ಬೆಳೆಸುವ ಎನ್‌ಎಸ್‌ಎಸ್: ಡಾ.ಬಿ.ಆರ್.ಪಾಟೀಲಸಮುದಾಯದಿಂದ ಬಂದ ನಾವು ಸಮುದಾಯಕ್ಕೆ ಏನು ಕೊಟ್ಟಿದ್ದೇವೆಂದು ಆತ್ಮಾವಲೋಕನ ಮಾಡಿಕೊಳ್ಳಲು ಎನ್‌ಎಸ್‌ಎಸ್ ಉತ್ತಮ ವೇದಿಕೆಯಾಗಿದ್ದು, ಇಲ್ಲಿ ನಾಯಕತ್ವಗುಣ, ಮಾತುಗಾರಿಕೆ, ಕಾರ್ಯಕ್ರಮ ನಿರ್ವಹಣೆ ಕೌಶಲ ಮತ್ತು ನಿರ್ಭಯತೆ ಬೆಳಸಿಕೊಳ್ಳಲು ಸಹಾಯಕ ಎಂದು ನಿವೃತ್ತ ಪ್ರಾಚಾರ್ಯ ಡಾ.ಬಿ.ಆರ್.ಪಾಟೀಲ ಹೇಳಿದರು.