ಸಂಭ್ರಮದ ಅಗ್ಗಿ, ಪಾಲಕಿ ಉತ್ಸವ ಮೆರವಣಿಗೆಗುಳೇದಗುಡ್ಡ ಪಟ್ಟಣದ ಶ್ರೀ ಷಡಕ್ಷರಯ್ಯ ಮಹಾಸ್ವಾಮಿಗಳ ಬೃಹನ್ಮಠದಲ್ಲಿ ಜಾತ್ರಾ ಮಹೋತ್ಸವ, ಶ್ರೀ ಬಸಯ್ಯ ಅಜ್ಜನವರ ಜಾತ್ರೆ ಹಾಗೂ ಶ್ರೀ ಷಡಕ್ಷರಯ್ಯ ಸ್ವಾಮಿಗಳ 27ನೇ ಪುಣ್ಯಾರಾಧನೆ ನಿಮಿತ್ತ ಕುಂಭ ಮೆರವಣಿಗೆ ಹಾಗೂ ಅಗ್ಗಿ ಉತ್ಸವ ಕಾರ್ಯಕ್ರಮ ಸಡಗರ, ಸಂಭ್ರಮದಿಂದ ಜರುಗಿದವು.