ಮೂಲ ಸಂಸ್ಕೃತಿ ಉಳಿಸಿಕೊಳ್ಳದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ: ಪ್ರಭು ಚೆನ್ನಬಸವ ಸ್ವಾಮೀಜಿಇಂದಿನ ಸಮಾಜದ ಅಭಿರುಚಿ ಬದಲಾಗಿದೆ. ಹಾಡು, ಸಂಗೀತ, ಉಡುಗೆ-ತೊಡುಗೆ, ಬಾಂಧವ್ಯ, ಭಾಷೆ ಎಲ್ಲವೂ ಬದಲಾಗಿದೆ. ಸಮಾಜದ ದಿಕ್ಕು ಬದಲಾಗಿದೆ. ಯಾವ ಕಡೆಗೆ ಮುಖ ಮಾಡಿ ಹೊರಟಿದೆ ಗೊತ್ತಿಲ್ಲ. ಹಾಗಾಗಿ ಮೂಲ ಸಂಸ್ಕೃತಿ ಉಳಿಸದಿದ್ದರೆ ಉಳಿಗಾಲವಿಲ್ಲವೆಂದು ಅಥಣಿಯ ಮೋಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ ಎಚ್ಚರಿಸಿದರು.